ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷ ರುದ್ರತೇಜ್ ಸಿಂಗ್
ಜರ್ಮನಿಯ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ಗ್ರೂಪ್, ರಾಯಲ್ ಎನ್ಫೀಲ್ಡ್ನ ಜಾಗತಿಕ ಮಾಜಿ ಅಧ್ಯಕ್ಷ ರುದ್ರತೇಜ್ ಸಿಂಗ್ ಅವರನ್ನು ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಆಗಿ ಬುಧವಾರ ನೇಮಕ ಮಾಡಿದೆ.Last Updated 19 ಜೂನ್ 2019, 18:54 IST