ರುದ್ರೇಶ್ ಕೊಲೆ: ಸಾಕ್ಷಿ ಮರು ವಿಚಾರಣೆ ವಿರೋಧಿಸಿದ್ದ ಆರೋಪಿಗಳ ಅರ್ಜಿ ವಜಾ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮರು ವಿಚಾರಣೆ ವಿರೋಧಿಸಿದ್ದ ಆರೋಪಿಗಳ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.Last Updated 8 ಜನವರಿ 2019, 8:07 IST