‘ರುದ್ರಿ‘ಯ ಅವತಾರದಲ್ಲಿ ಪಾವನಾ ಗೌಡ
ಪಾವನಾ ಗೌಡ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯವರು. ಓದಿದ್ದು ಮೈಸೂರಿನ ಮಹಾಜನಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ಕಂಡುಕೊಳ್ಳುತ್ತಿರುವ ಉದಯನ್ಮೋಖು ನಟಿ. ಬೇರೆ ಭಾಷೆಯ ಚಿತ್ರಗಳಿಗೆ ಜಿಗಿಯಲು ಮನಸಿಲ್ಲದ ಇವರಿಗೆ ಕನ್ನಡದಲ್ಲೇ ಅತ್ಯಂತ ಬ್ಯುಸಿ ನಟಿ ಎನಿಸಿಕೊಳ್ಳುವ ಹಂಬಲವಿದೆ.Last Updated 18 ಡಿಸೆಂಬರ್ 2019, 8:57 IST