ಕಾಜಲ್, ಪ್ರಿಯಾಮಣಿ ನೆಚ್ಚಿನ ಸೀರೆ, ಹೊಸ ವರ್ಷಕ್ಕೆ ಈ ಟ್ರೆಂಡ್ ನಿಮ್ಮದಾಗಬಹುದು!
Satin Saree Fashion: ಕಪ್ಪು ಜಾರ್ಜೆಟ್ ಸ್ಯಾಟಿನ್ ಸೀರೆ ನಟಿ ಹಾಗೂ ಯುವತಿಯರನ್ನು ಸೆಳೆಯುತ್ತಿದೆ. ಪ್ರಿಯಾಮಣಿ ಮತ್ತು ಕಾಜೋಲ್ ದೇವಗನ್ ಧರಿಸಿದ ಬಳಿಕ ಈ ಸೀರೆಗೆ ಮಹಿಳೆಯರಲ್ಲಿ ಹೆಚ್ಚಿನ ಮೆಚ್ಚುಗೆ ಸಿಕ್ಕಿದೆ.Last Updated 12 ಡಿಸೆಂಬರ್ 2025, 13:13 IST