ಡಾಲರ್ ಎದುರು 27 ಪೈಸೆ ಕುಸಿದು 85.37ಕ್ಕೆ ತಲುಪಿದ ಭಾರತದ ರೂಪಾಯಿ ಮೌಲ್ಯ
ಅಮೆರಿಕ ಡಾಲರ್ ಸೂಚ್ಯಂಕದ ಚೇತರಿಕೆ, ವಿದೇಶಿ ಬಂಡವಾಳದ ಒಳಹರಿವು ಕಡಿತ ಮತ್ತು ದೇಶೀಯ ಷೇರುಪೇಟೆಗಳ ದುರ್ಬಲ ಪ್ರವೃತ್ತಿ ಹಿನ್ನೆಲೆಯಲ್ಲಿ ಮಂಗಳವಾರ ಅಂತರರಾಷ್ಟ್ರೀಯ ವಿನಿಮಯದಲ್ಲಿ ಭಾರತದ ರೂಪಾಯಿ ಮೌಲ್ಯ 27 ಪೈಸೆಯಷ್ಟು ಕುಸಿದು ₹85.37ಕ್ಕೆ ತಲುಪಿತು.Last Updated 27 ಮೇ 2025, 11:11 IST