ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Rustum

ADVERTISEMENT

ರುಸ್ತುಂ: ಆಕ್ರೋಶದ ಸೂಜಿಗಲ್ಲು

ಚಿತ್ರದಲ್ಲಿ ಆರಾಮವಾಗಿ ಕುಳಿತ ನೋಡುಗರನ್ನು ಕುರ್ಚಿಯ ಅಂಚಿಗೆ ತಂದು ಕೂರಿಸುವ ನಿರೂಪಣೆ ಇದೆ. ಹಾಗೆ ಅಂಚಿಗೆ ಬಂದ ವೀಕ್ಷಕನಲ್ಲಿ ಕೊಂಚವೇ ನಿರಾಸೆ ಮೂಡಿಸಿ, ಅವನು ಪುನಃ ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡುವ ದೃಶ್ಯಗಳೂ ಇವೆ.
Last Updated 28 ಜೂನ್ 2019, 13:52 IST
ರುಸ್ತುಂ: ಆಕ್ರೋಶದ ಸೂಜಿಗಲ್ಲು

ಶಿವರಾಜ್ ಕುಮಾರ್ ಸಂದರ್ಶನ | ‘ರುಸ್ತುಂ’ನಲ್ಲಿ ಟಗರು ಶಿವನ ಪ್ರಭಾವ ಇದೆಯಾ?!

ಟಗರು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಶಿವಣ್ಣ ವೀಕ್ಷಕರನ್ನು ಮೋಡಿ ಮಾಡಿದ್ದರು. ‘ರುಸ್ತುಂ’ನಲ್ಲಿ ಪುನಃ ಪೊಲೀಸ್ ಸಮವಸ್ತ್ರ ತೊಟ್ಟಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ಈ ಚಿತ್ರ ನಿರ್ದೇಶಿಸಿರುವ ಕಾರಣ ನಿರೀಕ್ಷೆಗಳೂ ಹೆಚ್ಚಾಗಿವೆ.
Last Updated 28 ಜೂನ್ 2019, 2:42 IST
ಶಿವರಾಜ್ ಕುಮಾರ್ ಸಂದರ್ಶನ | ‘ರುಸ್ತುಂ’ನಲ್ಲಿ ಟಗರು ಶಿವನ ಪ್ರಭಾವ ಇದೆಯಾ?!

ಶಿವಣ್ಣ ಅಭಿನಯದ ‘ರುಸ್ತುಂ’ ಚಿತ್ರ ಶುಕ್ರವಾರ ತೆರೆಗೆ

ಶಿವರಾಜ್‌ ಕುಮಾರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರುಸ್ತುಂ’ ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಜಯಣ್ಣ ಮತ್ತು ಭೋಗೇಂದ್ರ ಅವರು ನಿರ್ಮಾಣ ಮಾಡಿರುವ ಈ ಚಿತ್ರದ ನಿರ್ದೇಶನ ಕೆ. ರವಿವರ್ಮ ಅವರದ್ದು. ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ.
Last Updated 23 ಜೂನ್ 2019, 15:43 IST
ಶಿವಣ್ಣ ಅಭಿನಯದ ‘ರುಸ್ತುಂ’ ಚಿತ್ರ ಶುಕ್ರವಾರ ತೆರೆಗೆ

ಜೂನ್‌ 28ಕ್ಕೆ ಶಿವರಾಜ್‌ ಕುಮಾರ್‌ ಅಭಿನಯದ ‘ರುಸ್ತುಂ’ ತೆರೆಗೆ

ಸಾಹಸ ನಿರ್ದೇಶಕ ಕೆ. ರವಿವರ್ಮ ನಿರ್ದೇಶನದ ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ನಾಯಕ ನಟನಾಗಿರುವ ‘ರುಸ್ತುಂ’ ಚಿತ್ರ ಜೂನ್‌ 28ರಂದು ಬಿಡುಗಡೆಯಾಗಲಿದೆ.
Last Updated 17 ಜೂನ್ 2019, 11:46 IST
ಜೂನ್‌ 28ಕ್ಕೆ ಶಿವರಾಜ್‌ ಕುಮಾರ್‌ ಅಭಿನಯದ ‘ರುಸ್ತುಂ’ ತೆರೆಗೆ

ರುಸ್ತುಂ ರಿಸಲ್ಟ್‌ಗೆ ರವಿವರ್ಮ ಕಾತರ

ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳಿನ ಸ್ಟಾರ್‌ ನಟರಿಗೆ ಸಾಹಸ ನಿರ್ದೇಶಿಸಿರುವ ಕೆ. ರವಿವರ್ಮ ‘ರುಸ್ತುಂ’ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್‌ ಧರಿಸಿದ್ದಾರೆ. ಚೊಚ್ಚಿಲ ಸಿನಿಮಾದಲ್ಲೇ ಶಿವರಾಜ್‌ಕುಮಾರ್ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಿದ ಸಂತಸದಲ್ಲಿದ್ದಾರೆ.
Last Updated 2 ಮೇ 2019, 19:30 IST
ರುಸ್ತುಂ ರಿಸಲ್ಟ್‌ಗೆ ರವಿವರ್ಮ ಕಾತರ

14ಕ್ಕೆ ‘ರುಸ್ತುಂ’ ಟ್ರೇಲರ್ ಬಿಡುಗಡೆ

‍‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ನಟನೆಯ ‘ರುಸ್ತುಂ’ ಚಿತ್ರದ ಟ್ರೇಲರ್ ಇದೇ 14ರಂದು ಬಿಡುಗಡೆಯಾಗಲಿದೆ. ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಈ ಚಿತ್ರ ಇದೇ ತಿಂಗಳು ಬಿಡುಗಡೆಯಾಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿತ್ತು.
Last Updated 8 ಏಪ್ರಿಲ್ 2019, 13:26 IST
14ಕ್ಕೆ ‘ರುಸ್ತುಂ’ ಟ್ರೇಲರ್ ಬಿಡುಗಡೆ

‘ರುಸ್ತುಂ’ ಮಹಿಮೆ: ಕನ್ನಡ ಕಲಿತ ವಿವೇಕ್‌ ಒಬೆರಾಯ್

‘ಹ್ಯಾಟ್ರಿಕ್‌ ಹೀರೊ' ಶಿವರಾಜ್‌ಕುಮಾರ್‌ ನಟನೆಯ ‘ರುಸ್ತುಂ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್‌ ತಮ್ಮ ಪಾತ್ರಕ್ಕೆ ಕನ್ನಡದಲ್ಲೇ ಡಬ್ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಕನ್ನಡ ಕಲಿಯುತ್ತಿದ್ದಾರಂತೆ.
Last Updated 14 ಜನವರಿ 2019, 9:50 IST
‘ರುಸ್ತುಂ’ ಮಹಿಮೆ: ಕನ್ನಡ ಕಲಿತ ವಿವೇಕ್‌ ಒಬೆರಾಯ್
ADVERTISEMENT

‘ರುಸ್ತುಂ’ನ ಮೀಸೆ ಶಿವಣ್ಣ

‘ದಿ ವಿಲನ್’ ಸಿನಿಮಾದ ಮೂಲಕ ಜೋರಾಗಿಯೇ ಸದ್ದು ಮಾಡುತ್ತಿರುವ ನಟ ಶಿವರಾಜ್‌ಕುಮಾರ್ ಅವರು ‘ರುಸ್ತುಂ’ ಚಿತ್ರದಲ್ಲಿ ಖಾಕಿ ತೊಟ್ಟು ಕೈಯಲ್ಲಿ ಗನ್ ಹಿಡಿದು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Last Updated 29 ಅಕ್ಟೋಬರ್ 2018, 19:30 IST
‘ರುಸ್ತುಂ’ನ ಮೀಸೆ ಶಿವಣ್ಣ
ADVERTISEMENT
ADVERTISEMENT
ADVERTISEMENT