ಮಹಿಳೆ ವೇಶ್ಯೆ ಆಗಬೇಕೆಂದಿದ್ದ ಕಾರ್ಲ್ಮಾರ್ಕ್ಸ್: ಗುರುಮೂರ್ತಿ
‘ಕಮ್ಯುನಿಸ್ಟ್ ಸಿದ್ಧಾಂತ ಪ್ರತಿಪಾದಿಸಿದ್ದ ಕಾರ್ಲ್ಮಾರ್ಕ್ಸ್ ಎಲ್ಲ ಮಹಿಳೆಯರು ಎಲ್ಲರಿಗೂ ದೊರೆಯುವಂತಾಗಬೇಕು ಮತ್ತು ಅವರೆಲ್ಲರೂ ವೇಶ್ಯೆಯರಾಗಬೇಕು ಎಂದೂ ಪ್ರತಿಪಾದಿಸಿದ್ದರು’ ಎಂದು ಚೆನ್ನೈನ ಆರ್ಥಿಕ ತಜ್ಞ ಎಸ್. ಗುರುಮೂರ್ತಿ ಹೇಳಿದ್ದಾರೆ.Last Updated 24 ನವೆಂಬರ್ 2019, 9:26 IST