ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SA vs ENG

ADVERTISEMENT

ಕ್ಯಾನ್ಸರ್ ಕಾಳಜಿ | ಆಫ್ರಿಕನ್ನರ ಜೊತೆ ಪಿಂಕ್ ಜೆರ್ಸಿಯಲ್ಲಿ ಆಡಲಿದ್ದಾರೆ ಆಂಗ್ಲರು

ಸ್ತನ ಕ್ಯಾನ್ಸರ್‌ ಜಾಗೃತಿ ಹಾಗೂ ಹಣ ಸಂಗ್ರಹಿಸುವ ಸಲುವಾಗಿ ದಕ್ಷಿಣ ಆಫ್ರಿಕಾ ತಂಡದೊಂದಿಗೆ ಕೈ ಜೋಡಿಸಲಿರುವ ಇಂಗ್ಲೆಂಡ್‌ ತಂಡಮೂರನೇ ಏಕದಿನ ಪಂದ್ಯದ ವೇಳೆ ಆತಿಥೇಯ ಪಿಂಕ್‌ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ.
Last Updated 6 ಫೆಬ್ರುವರಿ 2020, 14:17 IST
ಕ್ಯಾನ್ಸರ್ ಕಾಳಜಿ | ಆಫ್ರಿಕನ್ನರ ಜೊತೆ ಪಿಂಕ್ ಜೆರ್ಸಿಯಲ್ಲಿ ಆಡಲಿದ್ದಾರೆ ಆಂಗ್ಲರು

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 5 ಸಾವಿರ ರನ್: 6ನೇ ಸ್ಥಾನದಲ್ಲಿ ಡಿ ಕಾಕ್

ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಮ್ಮ ತಂಡಕ್ಕೆ 7 ವಿಕೆಟ್‌ ಜಯ ತಂದುಕೊಟ್ಟ ದಕ್ಷಿಣ ಆಫ್ರಿಕಾ ನಾಯಕ ಕ್ವಿಂಟನ್‌ ಡಿ ಕಾಕ್‌, ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 5 ಸಾವಿರ ರನ್ ಕಲೆಹಾಕಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎನಿಸಿದರು.
Last Updated 5 ಫೆಬ್ರುವರಿ 2020, 9:12 IST
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 5 ಸಾವಿರ ರನ್: 6ನೇ ಸ್ಥಾನದಲ್ಲಿ ಡಿ ಕಾಕ್

ಟೆಸ್ಟ್ ಕ್ರಿಕೆಟ್: ಆತಿಥೇಯ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಸರಣಿ ಜಯ

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡ 191 ರನ್‌ ಅಂತರದ ಸುಲಭ ಜಯ ಸಾಧಿಸಿತು. ಇದರೊಂದಿಗೆ ಸರಣಿಯನ್ನು 3–1ರಿಂದ ವಶಪಡಿಸಿಕೊಂಡಿತು.
Last Updated 27 ಜನವರಿ 2020, 15:51 IST
ಟೆಸ್ಟ್ ಕ್ರಿಕೆಟ್: ಆತಿಥೇಯ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಸರಣಿ ಜಯ

ಟೆಸ್ಟ್ ಕ್ರಿಕೆಟ್‌ನಲ್ಲಿ 5 ಲಕ್ಷ ರನ್ | ಅಪರೂಪದ ದಾಖಲೆ ಬರೆದ ಇಂಗ್ಲೆಂಡ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು (1022) ಟೆಸ್ಟ್‌ ಪಂದ್ಯಗಳನ್ನು ಆಡಿರುವ ತಂಡ ಎನಿಸಿಕೊಂಡಿರುವ ಇಂಗ್ಲೆಂಡ್‌ ತಂಡ, ಈ ಮಾದರಿಯಲ್ಲಿ ಬರೋಬ್ಬರಿ 5 ಲಕ್ಷ ರನ್‌ ಕಲೆಹಾಕಿದ ಮೊದಲ ತಂಡ ಎಂಬ ಅಪರೂಪದ ಸಾಧನೆಯೊಂದನ್ನು ತನ್ನ ಹೆಸರಿಗೆ ಬರೆದಕೊಂಡಿದೆ.
Last Updated 25 ಜನವರಿ 2020, 10:18 IST
ಟೆಸ್ಟ್ ಕ್ರಿಕೆಟ್‌ನಲ್ಲಿ 5 ಲಕ್ಷ ರನ್ | ಅಪರೂಪದ ದಾಖಲೆ ಬರೆದ ಇಂಗ್ಲೆಂಡ್

SA vs ENG | 150 ಟೆಸ್ಟ್‌ ಪಂದ್ಯ ಆಡಿದ ಮೊದಲ ಬೌಲರ್ ಜೇಮ್ಸ್ ಆ್ಯಂಡರ್ಸನ್

ಕ್ರಿಕೆಟ್
Last Updated 26 ಡಿಸೆಂಬರ್ 2019, 11:20 IST
SA vs ENG | 150 ಟೆಸ್ಟ್‌ ಪಂದ್ಯ ಆಡಿದ ಮೊದಲ ಬೌಲರ್ ಜೇಮ್ಸ್ ಆ್ಯಂಡರ್ಸನ್

ಇಂಗ್ಲೆಂಡ್ ಸರಣಿ ಬಳಿಕ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ವೆರ್ನಾನ್ ಫಿಲ್ಯಾಂಡರ್

ದಕ್ಷಿಣ ಆಫ್ರಿಕಾದ ಬೌಲಿಂಗ್‌ ಆಲ್ರೌಂಡರ್‌ ವೆರ್ನಾನ್‌ ಫಿಲ್ಯಾಂಡರ್‌ ಅವರು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2019, 12:45 IST
ಇಂಗ್ಲೆಂಡ್ ಸರಣಿ ಬಳಿಕ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ವೆರ್ನಾನ್ ಫಿಲ್ಯಾಂಡರ್
ADVERTISEMENT
ADVERTISEMENT
ADVERTISEMENT
ADVERTISEMENT