ಬುಧವಾರ, 15 ಏಪ್ರಿಲ್ 2026
×
ADVERTISEMENT

sachin

ADVERTISEMENT

ಸಚಿನ್ ತೆಂಡೂಲ್ಕರ್ ಸೊಸೆಯಾಗುತ್ತಿರುವ ಸಾನಿಯಾ ಚಂದೋಕ್ ಹಿನ್ನೆಲೆಯೇನು?

Saniya Chandok: ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಂದೋಕ್‌ ಜತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. 2025ರ ಆಗಸ್ಟ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು.
Last Updated 11 ಫೆಬ್ರುವರಿ 2026, 7:24 IST
ಸಚಿನ್ ತೆಂಡೂಲ್ಕರ್ ಸೊಸೆಯಾಗುತ್ತಿರುವ ಸಾನಿಯಾ ಚಂದೋಕ್ ಹಿನ್ನೆಲೆಯೇನು?

Video | ಸಚಿನ್‌ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿಗೆ ಹಾರೈಕೆಗಳ ಮಹಾಪೂರ

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಭಾರತದ ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಸರಿಗಟ್ಟಿದರು.
Last Updated 5 ನವೆಂಬರ್ 2023, 13:55 IST
Video | ಸಚಿನ್‌ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿಗೆ ಹಾರೈಕೆಗಳ ಮಹಾಪೂರ

ಮಾಡೆಲಿಂಗ್ ಲೋಕಕ್ಕೆ ಕಾಲಿರಿಸಿದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ

ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಈಗ ಮಾಡೆಲಿಂಗ್ ಕ್ಷೇತ್ರಕ್ಕೂ ಕಾಲಿರಿಸಿದ್ದಾರೆ.
Last Updated 8 ಡಿಸೆಂಬರ್ 2021, 5:47 IST
ಮಾಡೆಲಿಂಗ್ ಲೋಕಕ್ಕೆ ಕಾಲಿರಿಸಿದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ
err

‘ಚಾಕೃತಿ’ಯ ಸಚಿನ್‌: ಚಿಕ್ಕಬಳ್ಳಾಪುರದ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ

ಕೆಲವರಿಗೆ ಚಾಕ್‌ಪೀಸ್‌ ಸಿಕ್ಕರೆ ಗೋಡೆಮೇಲೆ, ಕಪ್ಪು ಹಲಗೆಯ ಮೇಲೆ ಅಕ್ಷರಗಳನ್ನು ಬರೆಯುತ್ತಾರೆ. ಕಲಾವಿದರಿಗೆ ಪೆನ್ಸಿಲ್‌ ಸಿಕ್ಕರೆ, ಅದರಿಂದಲೇ ಅಂದದ ಚಿತ್ರ ಬಿಡಿಸುತ್ತಾರೆ. ಆದರೆ, ಸಚಿನ್‌ ಸಂಘೆಗೆ ಚಾಕ್‌ಪೀಸ್ ಸಿಕ್ಕರೆ, ಕೆಲವು ಕ್ಷಣಗಳಲ್ಲಿ ಅದನ್ನೇ ಕೊರೆದು ಕಲಾಕೃತಿಯೊಂದನ್ನು ಸೃಷ್ಟಿಸುತ್ತಾರೆ. ಪೆನ್ಸಿಲ್‌ ಕೊಟ್ಟರೆ ಅದರ ಲೆಡ್‌ನಲ್ಲೇ ಸೂಕ್ಷ್ಮ ಕಲಾಕೃತಿಗಳನ್ನು ಬಿಡಿಸುತ್ತಾರೆ..!
Last Updated 4 ಡಿಸೆಂಬರ್ 2019, 19:30 IST
‘ಚಾಕೃತಿ’ಯ ಸಚಿನ್‌: ಚಿಕ್ಕಬಳ್ಳಾಪುರದ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ
ADVERTISEMENT
ADVERTISEMENT
ADVERTISEMENT
ADVERTISEMENT