ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sadhguru

ADVERTISEMENT

ಅವರು ನಮ್ಮಂತೆ ಮನುಷ್ಯರಲ್ಲ ಎಂದುಕೊಂಡಿದ್ದೆ.. ಸದ್ಗುರು ನೋಡಿ ಕಂಗನಾ ಭಾವುಕ

ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಜಗ್ಗಿ ವಾಸುದೇವ್ ಅವರು ನವದೆಹಲಿಯ ಇಂದ್ರಪ್ರಸ್ಥದ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
Last Updated 22 ಮಾರ್ಚ್ 2024, 6:24 IST
ಅವರು ನಮ್ಮಂತೆ ಮನುಷ್ಯರಲ್ಲ ಎಂದುಕೊಂಡಿದ್ದೆ.. ಸದ್ಗುರು ನೋಡಿ ಕಂಗನಾ ಭಾವುಕ

ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು: ಆರೋಗ್ಯ ಸುಧಾರಣೆಗೆ ಮೋದಿ ಹಾರೈಕೆ

ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್‌ ಅವರು ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಶೀಘ್ರ ಗುಣಮುಖರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾರೈಸಿದ್ದಾರೆ.
Last Updated 20 ಮಾರ್ಚ್ 2024, 15:38 IST
ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು: ಆರೋಗ್ಯ ಸುಧಾರಣೆಗೆ ಮೋದಿ ಹಾರೈಕೆ

ಈಶ ಯೋಗ ಕೇಂದ್ರದಲ್ಲಿ ‘ಸಪ್ತ ಋಷಿ ಆವಾಹನಂ’

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶ ಯೋಗ ಕೇಂದ್ರದಲ್ಲಿ ಶನಿವಾರ ಸಂಜೆ ‘ಸಪ್ತ ಋಷಿ ಆವಾಹನಂ’ ಕಾರ್ಯಕ್ರಮ ನಡೆಯಿತು. ಕೇಂದ್ರದಲ್ಲಿನ ಯೋಗೇಶ್ವರ ಲಿಂಗಕ್ಕೆ ಕಾಶಿಯ ಏಳು ಅರ್ಚಕರು ಪೂಜೆ ನೆರವೇರಿಸಿದರು. ಕಾಶಿಯ ವಿಶ್ವೇಶ್ವರ ಲಿಂಗಕ್ಕೆ ಮಾತ್ರ ‘ಸಪ್ತ ಋಷಿ ಆವಾಹನಂ’ ಪೂಜೆ ನೆರವೇರುತ್ತದೆ.
Last Updated 19 ಮಾರ್ಚ್ 2023, 7:34 IST
ಈಶ ಯೋಗ ಕೇಂದ್ರದಲ್ಲಿ ‘ಸಪ್ತ ಋಷಿ ಆವಾಹನಂ’

ಈಶಾ ಫೌಂಡೇಶನ್‌ನ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ

ಮಧ್ಯಂತರ ಆದೇಶದಲ್ಲಿ ಸಡಿಲಿಕೆ
Last Updated 14 ಜನವರಿ 2023, 7:32 IST
ಈಶಾ ಫೌಂಡೇಶನ್‌ನ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ

ರಾಜ್ಯದ ಪರಿಸರ ಪರಂಪರೆ ಜೀವಂತವಾಗಿಡಲು ಕನ್ನಡಿಗರು ಪ್ರತಿಜ್ಞೆ ಮಾಡಬೇಕು: ಸದ್ಗುರು

67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರು ಶುಭ ಕೋರಿದ್ದಾರೆ.
Last Updated 1 ನವೆಂಬರ್ 2022, 12:42 IST
ರಾಜ್ಯದ ಪರಿಸರ ಪರಂಪರೆ ಜೀವಂತವಾಗಿಡಲು ಕನ್ನಡಿಗರು ಪ್ರತಿಜ್ಞೆ ಮಾಡಬೇಕು: ಸದ್ಗುರು

ಮಣ್ಣು ಉಳಿಸಿದರೆ ಸಂಸ್ಕೃತಿ ಉಳಿಸಿದಂತೆ: ಬಸವರಾಜ ಬೊಮ್ಮಾಯಿ

ಈಶಾ ಕೇಂದ್ರದ ನಾಗ ಮಂಟಪ ಉದ್ಘಾಟಿಸಿದ ಮುಖ್ಯಮಂತ್ರಿ
Last Updated 14 ಅಕ್ಟೋಬರ್ 2022, 5:11 IST
ಮಣ್ಣು ಉಳಿಸಿದರೆ ಸಂಸ್ಕೃತಿ ಉಳಿಸಿದಂತೆ: ಬಸವರಾಜ ಬೊಮ್ಮಾಯಿ

ಮಣ್ಣಿನ ಸಮಸ್ಯೆಯನ್ನು ಪ್ರತ್ಯೇಕವಾಗಿ ನೋಡಿ: ಸದ್ಗುರು

‘ಮಣ್ಣಿನ ಮಹತ್ವ ದೊಡ್ಡದು. ಅದು ಉದ್ಯಮಗಳು, ಕೈಗಾರಿಕೆಗಳು ಅಥವಾ ಯಾವುದೇ ಲಾಬಿಗಳ ಜೊತೆ ಘರ್ಷಿಸುವುದಿಲ್ಲ. ಹೀಗಾಗಿ ಉಳಿದ ಪರಿಸರ ಸಮಸ್ಯೆಗಳಿಂದ ಮಣ್ಣಿನ ಸಮಸ್ಯೆಯನ್ನು ‍‍ಪ್ರತ್ಯೇಕಿಸಿ ನೋಡಬೇಕಿದೆ’ ಎಂದು ಈಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಪ್ರತಿಪಾದಿಸಿದರು.
Last Updated 18 ಜೂನ್ 2022, 20:15 IST
ಮಣ್ಣಿನ ಸಮಸ್ಯೆಯನ್ನು ಪ್ರತ್ಯೇಕವಾಗಿ ನೋಡಿ: ಸದ್ಗುರು
ADVERTISEMENT

ದೇಶದಲ್ಲಿ ‘ಮಣ್ಣು ಉಳಿಸಿ’ ಅಭಿಯಾನ: 9 ರಾಜ್ಯಗಳಲ್ಲಿ ಸದ್ಗುರು ಬೈಕ್‌ ಪ್ರಯಾಣ

ಯೂರೋಪ್ ಮತ್ತು ಮಧ್ಯಪ್ರಾಚ್ಯದ 26 ದೇಶಗಳನ್ನು ಸುತ್ತಿರುವ ಸದ್ಗುರು ಜಗ್ಗಿ ವಾಸುದೇವ ಅವರ ಬೈಕ್‌ ಪ್ರಯಾಣವು ಭಾರತದ 9 ರಾಜ್ಯಗಳಲ್ಲಿ 25 ದಿನಗಳವರೆಗೆ ಮುಂದುವರಿಯಲಿದೆ.
Last Updated 28 ಮೇ 2022, 19:40 IST
ದೇಶದಲ್ಲಿ ‘ಮಣ್ಣು ಉಳಿಸಿ’ ಅಭಿಯಾನ: 9 ರಾಜ್ಯಗಳಲ್ಲಿ ಸದ್ಗುರು ಬೈಕ್‌ ಪ್ರಯಾಣ

ಚೈತನ್ಯ ಮಹಾರಾಜರ ಆರಾಧನೆ ಆರಂಭ

ನಗರದ ಬ್ರಹ್ಮಚೈತನ್ಯ ಮಂದಿರದಲ್ಲಿ ಬ್ರಹ್ಮ ಚೈತನ್ಯ ಟ್ರಸ್ಟ್ ಆಶ್ರಯದಲ್ಲಿ ಸದ್ಗುರು ಬ್ರಹ್ಮ ಚೈತನ್ಯ ಮಹಾರಾಜರ ಆರಾಧನೆ ಗುರುವಾರ ಪ್ರಾರಂಭವಾಯಿತು.
Last Updated 8 ಜನವರಿ 2021, 7:14 IST
fallback

ಆಧುನಿಕ ಅವಧೂತ ಮತ್ತು ಕ್ಯಾಂಪಸ್‌ ಸತ್ಯಗಳು

ಪ್ರಶ್ನೆ ಕೇಳಲು ಬಾರದ ವಿದ್ಯಾರ್ಥಿಗಳ ಮಧ್ಯೆ ಜಗ್ಗಿ ವಾಸುದೇವರು ಆಡಿದ್ದೆಲ್ಲವೂ ಉತ್ತರ...
Last Updated 8 ಅಕ್ಟೋಬರ್ 2018, 20:14 IST
ಆಧುನಿಕ ಅವಧೂತ ಮತ್ತು ಕ್ಯಾಂಪಸ್‌ ಸತ್ಯಗಳು
ADVERTISEMENT
ADVERTISEMENT
ADVERTISEMENT