ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

Safai karamcharis

ADVERTISEMENT

ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ಆಗ್ರಹ: ಪೌರ ಕಾರ್ಮಿಕರ ಮಹಾಸಂಘ

ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೇರ ವೇತನ ಪೌರ ಕಾರ್ಮಿಕರ ಸೇವೆಯನ್ನು ಸೆಪ್ಟೆಂಬರ್‌ ತಿಂಗಳೊಳಗೆ ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾಸಂಘ ಆಗ್ರಹಿಸಿದೆ.
Last Updated 26 ಸೆಪ್ಟೆಂಬರ್ 2024, 16:07 IST
ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ಆಗ್ರಹ: ಪೌರ ಕಾರ್ಮಿಕರ ಮಹಾಸಂಘ

ಪೌರ ಕಾರ್ಮಿಕರಿಗೆ ಅಗೌರವ: ಶಿಕ್ಷಾರ್ಹ ಅಪರಾಧ

ಪೌರ ಕಾರ್ಮಿಕರ ಜೊತೆ ಸೌಹಾರ್ದದಿಂದ ನಡೆದುಕೊಳ್ಳಬೇಕು. ಅಗೌರವದಿಂದ ಕಾಣುವುದು ಶಿಕ್ಷಾರ್ಹ ಅಪರಾಧ’ ಎಂದು ಪೌರಾಡಳಿತ ನಿರ್ದೇಶನಾಲಯ ಹೇಳಿದೆ.
Last Updated 25 ಸೆಪ್ಟೆಂಬರ್ 2024, 16:03 IST
ಪೌರ ಕಾರ್ಮಿಕರಿಗೆ ಅಗೌರವ: ಶಿಕ್ಷಾರ್ಹ ಅಪರಾಧ

ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ನೆರವು ಪಿ.ಪಿ.ವಾವಾ

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಪಿ.ಪಿ.ವಾವಾ
Last Updated 20 ಮಾರ್ಚ್ 2023, 16:09 IST
ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ನೆರವು  ಪಿ.ಪಿ.ವಾವಾ

‘ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯ ಒದಗಿಸಿ’

ಗದಗ: ಸಫಾಯಿ ಕರ್ಮಚಾರಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳನ್ನು ಅವರಿಗೆ ದೊರಕಿಸಿಕೊಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
Last Updated 29 ಡಿಸೆಂಬರ್ 2022, 4:26 IST
‘ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯ ಒದಗಿಸಿ’

ಸಫಾಯಿ ಕರ್ಮಚಾರಿಗಳ ಆಯೋಗದ ಅಧಿಕಾರಾವಧಿ 2025ರವರೆಗೆ ವಿಸ್ತರಣೆ

ಕೇಂದ್ರ ಸಚಿವ ಸಂಪುಟ ಒಪ್ಪಿಗೆ
Last Updated 19 ಜನವರಿ 2022, 13:07 IST
ಸಫಾಯಿ ಕರ್ಮಚಾರಿಗಳ ಆಯೋಗದ ಅಧಿಕಾರಾವಧಿ 2025ರವರೆಗೆ ವಿಸ್ತರಣೆ

ಸಫಾಯಿ ಕರ್ಮಚಾರಿ ಬೇಡಿಕೆ: ಭರವಸೆಗೆ ಸೀಮಿತ

ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸಫಾಯಿ ಕರ್ಮಚಾರಿಗಳು ತಮ್ಮ ಬೇಡಿಕೆ ಈಡೇರಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಅವರನ್ನು ಒತ್ತಾಯಿಸಿದರು
Last Updated 26 ಆಗಸ್ಟ್ 2021, 9:31 IST
ಸಫಾಯಿ ಕರ್ಮಚಾರಿ ಬೇಡಿಕೆ: ಭರವಸೆಗೆ ಸೀಮಿತ

ಕಾಯಂ ಉದ್ಯೋಗ ಕಲ್ಪಿಸಲು ನೀತಿ ರೂಪಿಸಿ: ಡಾ. ಪಿ.ಪಿ.ವಾವ

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಒಳಚರಂಡಿ ಮತ್ತು ಮಲವಿಸರ್ಜನೆ ಗುಂಡಿಗಳನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸುತ್ತಿದ್ದವರು (ಮ್ಯಾನುಯಲ್ ಸ್ಕ್ಯಾವೆಂಜರ್ಸ್‌) ಈಗ ನಿರಾಶ್ರಿತರಾಗಿದ್ದಾರೆ. ಅವರ ಜೀವನೋಪಾಯಕ್ಕಾಗಿ ಹಾಲಿನ ಬೂತ್, ಹಾಪ್ ಕಾಮ್ಸ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕಾಯಂ ಉದ್ಯೊಗ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ನೀತಿ ರೂಪಿಸಿ’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಡಾ. ಪಿ.ಪಿ.ವಾವ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 16 ಜುಲೈ 2021, 20:33 IST
ಕಾಯಂ ಉದ್ಯೋಗ ಕಲ್ಪಿಸಲು ನೀತಿ ರೂಪಿಸಿ: ಡಾ. ಪಿ.ಪಿ.ವಾವ
ADVERTISEMENT

ಸಾಧ್ಯವಾಗದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿ ನಿರ್ಮೂಲನೆ: ಎಂ.ಶಿವಣ್ಣ ಬೇಸರ

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಬೇಸರ
Last Updated 23 ಜೂನ್ 2021, 14:00 IST
ಸಾಧ್ಯವಾಗದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿ ನಿರ್ಮೂಲನೆ: ಎಂ.ಶಿವಣ್ಣ ಬೇಸರ

ಪೌರಕಾರ್ಮಿಕರ ಆರೋಗ್ಯ ಕಡೆಗಣಿಸದಿರಿ: ಸಫಾಯಿ ಕರ್ಮಾಚಾರಿ ಆಯೋಗ ಸೂಚನೆ

ಬಿಬಿಎಂಪಿಗೆ ಸಫಾಯಿ ಕರ್ಮಾಚಾರಿ ಆಯೋಗ ಸೂಚನೆ
Last Updated 19 ಮೇ 2021, 4:01 IST
ಪೌರಕಾರ್ಮಿಕರ ಆರೋಗ್ಯ ಕಡೆಗಣಿಸದಿರಿ: ಸಫಾಯಿ ಕರ್ಮಾಚಾರಿ ಆಯೋಗ ಸೂಚನೆ

ಪೌರಕಾರ್ಮಿಕರ ಮಕ್ಕಳ ಓದಿಗೆ ಸಂಪೂರ್ಣ ಸಹಕಾರ: ಎಂ.ಶಿವಣ್ಣ

ಕೌಶಲ್ಯಾಭಿವೃದ್ಧಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣೆ
Last Updated 29 ಜನವರಿ 2021, 12:21 IST
ಪೌರಕಾರ್ಮಿಕರ ಮಕ್ಕಳ ಓದಿಗೆ ಸಂಪೂರ್ಣ ಸಹಕಾರ: ಎಂ.ಶಿವಣ್ಣ
ADVERTISEMENT
ADVERTISEMENT
ADVERTISEMENT