ಗುರುವಾರ, 3 ಜುಲೈ 2025
×
ADVERTISEMENT

sahithya sammelana

ADVERTISEMENT

ನಗುಮುಖವಿಲ್ಲದವರು ಮನುಷ್ಯರೇ ಆಗಬಾರದು: ನಿರ್ಮಲಾನಂದನಾಥ ಸ್ವಾಮೀಜಿ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರಮಿಸಿದವರನ್ನು ಅಭಿನಂದಿಸಿದ ನಿರ್ಮಲಾನಂದನಾಥ ಸ್ವಾಮೀಜಿ
Last Updated 27 ಜನವರಿ 2025, 15:41 IST
ನಗುಮುಖವಿಲ್ಲದವರು ಮನುಷ್ಯರೇ ಆಗಬಾರದು: ನಿರ್ಮಲಾನಂದನಾಥ ಸ್ವಾಮೀಜಿ

10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯ: ಸಮ್ಮೇಳನಾಧ್ಯಕ್ಷ ಗೊರುಚ ಹಕ್ಕೊತ್ತಾಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು, ‘ತಂತ್ರಜ್ಞಾನದ ನೆರವು ಪಡೆದು ಕನ್ನಡವನ್ನು ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರವಾಗಿಸಬೇಕು’ ಎಂದು ಕರೆ ನೀಡಿದರು.
Last Updated 20 ಡಿಸೆಂಬರ್ 2024, 9:18 IST
10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯ: ಸಮ್ಮೇಳನಾಧ್ಯಕ್ಷ ಗೊರುಚ ಹಕ್ಕೊತ್ತಾಯ

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರತಿನಿಧಿ ನೋಂದಣಿಗೆ ಆನ್‌ಲೈನ್ ವ್ಯವಸ್ಥೆ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿ ಇರುವವರಿಗೆ, ವಿಶೇಷ ಪ್ರತಿನಿಧಿ ನೋಂದಣಿಗೆ ಕನ್ನಡ ಸಾಹಿತ್ಯ ಪರಿಷತ್ತು ಆನ್‌ಲೈನ್ ವ್ಯವಸ್ಥೆ ರೂಪಿಸಿದೆ.
Last Updated 21 ನವೆಂಬರ್ 2024, 15:24 IST
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರತಿನಿಧಿ ನೋಂದಣಿಗೆ ಆನ್‌ಲೈನ್ ವ್ಯವಸ್ಥೆ

ಕರ್ನಾಟಕ ಚಿನ್ನದ ಹೊಳಪು | ಸುವರ್ಣ ಸಾಹಿತ್ಯ: ಸಶಕ್ತ, ಅಸ್ತವ್ಯಸ್ತ, ರಕ್ತಸಿಕ್ತ

ಕರ್ನಾಟಕದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ನಿಂತು ನೋಡಿದರೆ ಕಾಣಿಸುವ ಸಾಹಿತ್ಯದ ಬಿಂಬಗಳು ಸಶಕ್ತವಾಗಿ ಆಕರ್ಷಕವಾಗಿ ಕಾಣಿಸಿದರೂ, ಆ ಬಿಂಬಗಳ ಜೊತೆಯಲ್ಲಿನ ಒಡಕು ಗೆರೆಗಳನ್ನೂ ಗಮನಿಸಬೇಕು.
Last Updated 9 ನವೆಂಬರ್ 2024, 1:39 IST
ಕರ್ನಾಟಕ ಚಿನ್ನದ ಹೊಳಪು | ಸುವರ್ಣ ಸಾಹಿತ್ಯ: ಸಶಕ್ತ, ಅಸ್ತವ್ಯಸ್ತ, ರಕ್ತಸಿಕ್ತ

ಚಿತ್ರದುರ್ಗ | ಫೆ. 2, 3ರಂದು ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಫೆ. 2 ಮತ್ತು 3ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದರು.
Last Updated 27 ಜನವರಿ 2024, 5:45 IST
ಚಿತ್ರದುರ್ಗ | ಫೆ. 2, 3ರಂದು ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ

ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

2024ರ ಜನವರಿಯಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ತಿಳಿಸಿದ್ದಾರೆ.
Last Updated 1 ಆಗಸ್ಟ್ 2023, 7:31 IST
ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

ಮುಂದೆಯೂ ಮುಖ್ಯಮಂತ್ರಿ ಭಾವಚಿತ್ರ ಹಾಕುತ್ತೇವೆ: ಡಾ. ಮಹೇಶ ಜೋಶಿ

ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ
Last Updated 8 ಜನವರಿ 2023, 16:31 IST
ಮುಂದೆಯೂ ಮುಖ್ಯಮಂತ್ರಿ ಭಾವಚಿತ್ರ ಹಾಕುತ್ತೇವೆ: ಡಾ. ಮಹೇಶ ಜೋಶಿ
ADVERTISEMENT

ಹಾವೇರಿ: ‘ಕನ್ನಡ ಪದವೀಧರರಿಗೆ ಶೇ 25ರಷ್ಟು ಉದ್ಯೋಗ ಮೀಸಲಿಡಲಿ’

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕನ್ನಡದ ಕೆಲಸಕ್ಕೆ ಸರ್ಕಾರ ಪ್ರೋತ್ಸಾಹಿಸಬೇಕು. ಪ್ರತಿ ಹಂತದಲ್ಲಿಯೂ ಕನ್ನಡ ಬಳಸಿ ಬೆಳೆಸುವ ಸಂಕಲ್ಪ ಕನ್ನಡಿಗರು ಮಾಡಬೇಕು ಎಂಬ ಅಭಿಪ್ರಾಯ ಭಾನುವಾರ ಇಲ್ಲಿ ನಡೆದ ‘ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕನ್ನಡ’ ಗೋಷ್ಠಿ–10ರಲ್ಲಿ ವ್ಯಕ್ತವಾಯಿತು.
Last Updated 8 ಜನವರಿ 2023, 14:29 IST
ಹಾವೇರಿ: ‘ಕನ್ನಡ ಪದವೀಧರರಿಗೆ ಶೇ 25ರಷ್ಟು ಉದ್ಯೋಗ ಮೀಸಲಿಡಲಿ’

ಸಾಹಿತ್ಯ ಸಮ್ಮೇಳನ: ಎರಡು ದಿನ ಹಾವೇರಿ ಜಿಲ್ಲಾ ಶಾಲಾ-ಕಾಲೇಜುಗಳಿಗೆ ರಜೆ

ಹಾವೇರಿ: ಜನವರಿ 6,7 ಮತ್ತು 8 ರಂದು ಹಾವೇರಿ ನಗರದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಈ ಹಿನ್ನಲೆಯಲ್ಲಿ ಜ.6 ಮತ್ತು 7 ರಂದು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಹಾಗೂ ವಸತಿ ವ್ಯವಸ್ಥೆ ಮಾಡಿರುವ ಶಾಲಾ-ಕಾಲೇಜು ಹಾಗೂ ವಸತಿ ನಿಲಯಗಳಿಗೆ ಜನವರಿ 4 ರಿಂದ 7ರವರೆಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
Last Updated 5 ಜನವರಿ 2023, 14:47 IST
ಸಾಹಿತ್ಯ ಸಮ್ಮೇಳನ: ಎರಡು ದಿನ ಹಾವೇರಿ ಜಿಲ್ಲಾ ಶಾಲಾ-ಕಾಲೇಜುಗಳಿಗೆ ರಜೆ

ಅಭಿವೃದ್ಧಿ ಮಾಡಲೇಬೇಕೆನ್ನುವ ಛಲ ಬೇಕು: ವೀರಹನುಮಾನ ನುಡಿ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ವೀರಹನುಮಾನ ನುಡಿ
Last Updated 9 ಡಿಸೆಂಬರ್ 2022, 22:45 IST
ಅಭಿವೃದ್ಧಿ ಮಾಡಲೇಬೇಕೆನ್ನುವ ಛಲ ಬೇಕು: ವೀರಹನುಮಾನ ನುಡಿ
ADVERTISEMENT
ADVERTISEMENT
ADVERTISEMENT