ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sai Kumar

ADVERTISEMENT

ಮತ್ತೆ ತೆರೆಗೆ ‘ರಂಗಿತರಂಗ’ ಕಾಂಬೊ

ಹತ್ತು ವರ್ಷಗಳ ಹಿಂದೆ ಚಂದನವನದಲ್ಲಿ ಸದ್ದು ಮಾಡಿದ್ದ ಸಿನಿಮಾ ‘ರಂಗಿತರಂಗ’. ಆ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ ಸಾಯಿಕುಮಾರ್‌ ಹಾಗೂ ನಾಯಕನಾಗಿ ನಟಿಸಿದ್ದ ನಿರೂಪ್‌ ಭಂಡಾರಿ, ಇದೀಗ ಹೊಸ ಪ್ರಾಜೆಕ್ಟ್‌ ಒಂದರಲ್ಲಿ ತಂದೆ–ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ.
Last Updated 29 ಜನವರಿ 2024, 23:30 IST
ಮತ್ತೆ ತೆರೆಗೆ ‘ರಂಗಿತರಂಗ’ ಕಾಂಬೊ

ಅಪ್ಪನ ಸ್ವರ, ಅಮ್ಮನ ಸಂಸ್ಕಾರ.. ನಟ ಸಾಯಿಕುಮಾರ್ ಅವರ 50 ವರ್ಷದ ಬಣ್ಣದ ಪಯಣ

‘ಪೊಲೀಸ್‌...’ ಎನ್ನುವ ಶಬ್ದ ಕೇಳಿದೊಡನೆ ನೆನಪಿಗೆ ಬರುವ ನಟ ‘ಡೈಲಾಗ್‌ ಕಿಂಗ್‌’ ಸಾಯಿಕುಮಾರ್‌. ರಂಗಸ್ಥಳದಿಂದ ಆರಂಭವಾದ ಸಾಯಿಕುಮಾರ್‌ ಅವರ 50 ವರ್ಷದ ಬಣ್ಣದ ಪಯಣ ಇದೀಗ ವೆಬ್‌ಸೀರೀಸ್‌ವರೆಗೂ ಬಂದಿದೆ. ಅವರು ನಟಿಸಿರುವ ‘ಅವತಾರ ಪುರುಷ’ ಇಂದು ತೆರೆಕಾಣುತ್ತಿದ್ದು, ತಮ್ಮ ಸಿನಿಪಯಣವನ್ನೊಮ್ಮೆ ‘ಸಿನಿಮಾ ಪುರವಣಿ’ ಜೊತೆ ಮೆಲುಕು ಹಾಕಿದ್ದಾರೆ ಸಾಯಿಕುಮಾರ್‌...
Last Updated 5 ಮೇ 2022, 21:00 IST
ಅಪ್ಪನ ಸ್ವರ, ಅಮ್ಮನ ಸಂಸ್ಕಾರ.. ನಟ ಸಾಯಿಕುಮಾರ್ ಅವರ 50 ವರ್ಷದ ಬಣ್ಣದ ಪಯಣ

ಆರ್ಮುಗಂ ಕೋಟೆಯಿಂದ ಗಜೇಂದ್ರಗಡ ಕೋಟೆಗೆ ರವಿಶಂಕರ್‌! ಬರುತ್ತಿದೆ ‘ಬಯಲು ಸೀಮೆ’

ವಿಭಿನ್ನ ಮಾದರಿಯ ಖಳನಾಯಕನ ಪಾತ್ರಕ್ಕೆ ಬಣ್ಣಹಚ್ಚಿದ್ದ ನಟ ರವಿಶಂಕರ್‌ ಇದೀಗ ಆರ್ಮುಗಂ ಕೋಟೆಯಿಂದ ಬಯಲುಸೀಮೆಯ ಗಜೇಂದ್ರಗಡ ಕೋಟೆಗೆ ಲಗ್ಗೆ ಇಟ್ಟಿದ್ದಾರೆ!. 4 ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ಡಬ್ಬಿಂಗ್‌ ಮಾಡಿದರೂ ಬಯಲುಸೀಮೆಯ ಕನ್ನಡ ಮಾತನಾಡಲು ಹರಸಾಹಸವನ್ನೇ ಪಟ್ಟಿದ್ದಾರೆ ರವಿಶಂಕರ್‌.
Last Updated 21 ಸೆಪ್ಟೆಂಬರ್ 2021, 8:01 IST
ಆರ್ಮುಗಂ ಕೋಟೆಯಿಂದ ಗಜೇಂದ್ರಗಡ ಕೋಟೆಗೆ ರವಿಶಂಕರ್‌! ಬರುತ್ತಿದೆ ‘ಬಯಲು ಸೀಮೆ’

ತುಳು ಡೈಲಾಗ್‌ ಹೇಳಿದ ಸಾಯಿಕುಮಾರ್‌

ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಟ್ಟ ‘ಡೈಲಾಗ್‌ ಕಿಂಗ್‌’
Last Updated 23 ನವೆಂಬರ್ 2018, 20:00 IST
ತುಳು ಡೈಲಾಗ್‌ ಹೇಳಿದ ಸಾಯಿಕುಮಾರ್‌
ADVERTISEMENT
ADVERTISEMENT
ADVERTISEMENT
ADVERTISEMENT