ಶುಕ್ರವಾರ, 4 ಜುಲೈ 2025
×
ADVERTISEMENT

Salary revise

ADVERTISEMENT

ಸಚಿವಾಲಯ: ಗುತ್ತಿಗೆ ಸಿಬ್ಬಂದಿಯ ವೇತನ ಪರಿಷ್ಕರಣೆ

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಆಪ್ತ ಸಿಬ್ಬಂದಿ ಸೇರಿದಂತೆ ವಿವಿಧ ಸಚಿವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿಯ ಸಂಚಿತ ವೇತನವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 24 ಡಿಸೆಂಬರ್ 2024, 15:50 IST
ಸಚಿವಾಲಯ: ಗುತ್ತಿಗೆ ಸಿಬ್ಬಂದಿಯ ವೇತನ ಪರಿಷ್ಕರಣೆ

ಸಂಪಾದಕೀಯ: ಶಾಸಕ– ಸಚಿವರ ವೇತನ ಹೆಚ್ಚಳ ಅನುಚಿತ, ಅಸೂಕ್ಷ್ಮ ನಡೆ

ಜನ ಕಷ್ಟದಲ್ಲಿರುವಾಗ ಶಾಸಕ– ಸಚಿವರ ಸಂಬಳ, ಭತ್ಯೆ ಹೆಚ್ಚಳಕ್ಕೆ ಉತ್ಸುಕತೆ ತೋರಿರುವುದು ಸರಿಯಲ್ಲ
Last Updated 27 ಫೆಬ್ರುವರಿ 2022, 23:30 IST
ಸಂಪಾದಕೀಯ: ಶಾಸಕ– ಸಚಿವರ ವೇತನ ಹೆಚ್ಚಳ ಅನುಚಿತ, ಅಸೂಕ್ಷ್ಮ ನಡೆ

ಸಕ್ಕರೆ ಉದ್ದಿಮೆ ಕಾರ್ಮಿಕರ ವೇತನ ಪರಿಷ್ಕರಣೆ ಶೀಘ್ರ: ಅರಬೈಲ್ ಶಿವರಾಮ ಹೆಬ್ಬಾರ

‘ಸಕ್ಕರೆ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು, ಶೀಘ್ರವೇ‌ ಪರಿಹಾರ ಒದಗಿಸಲಾಗುವುದು’ ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ತಿಳಿಸಿದರು.
Last Updated 28 ಸೆಪ್ಟೆಂಬರ್ 2021, 14:17 IST
ಸಕ್ಕರೆ ಉದ್ದಿಮೆ ಕಾರ್ಮಿಕರ ವೇತನ ಪರಿಷ್ಕರಣೆ ಶೀಘ್ರ: ಅರಬೈಲ್ ಶಿವರಾಮ ಹೆಬ್ಬಾರ

ಸಾರಿಗೆ: ವೇತನ ಪರಿಷ್ಕರಣೆ ಶೀಘ್ರ

ಸಾರಿಗೆ ನೌಕರರ ವೇತನ ಪರಿಷ್ಕರಣೆ ಕುರಿತು ಈ ವಾರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗು ವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
Last Updated 29 ಮಾರ್ಚ್ 2021, 19:36 IST
ಸಾರಿಗೆ: ವೇತನ ಪರಿಷ್ಕರಣೆ ಶೀಘ್ರ

ಉದ್ಯೋಗಿಗಳ ವೇತನ ಹೆಚ್ಚಿಸಲಿದೆ ಟಿಸಿಎಸ್‌

2021–22ನೇ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯು ತನ್ನ ನೌಕರರ ವೇತನ ಹೆಚ್ಚಿಸಲಿದೆ.
Last Updated 19 ಮಾರ್ಚ್ 2021, 16:35 IST
fallback

ಪೊಲೀಸ್‌ ವೇತನ ಪರಿಷ್ಕರಣೆ: ಇದೇ 6 ರಂದು ಸಭೆ

ಪೊಲೀಸ್‌ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಇದೇ 6ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಭೆ ಕರೆದಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 4 ಅಕ್ಟೋಬರ್ 2019, 20:01 IST
ಪೊಲೀಸ್‌ ವೇತನ ಪರಿಷ್ಕರಣೆ: ಇದೇ 6 ರಂದು ಸಭೆ
ADVERTISEMENT
ADVERTISEMENT
ADVERTISEMENT
ADVERTISEMENT