ಸೋಮವಾರ, 16 ಫೆಬ್ರುವರಿ 2026
×
ADVERTISEMENT

Salman Khan

ADVERTISEMENT

ನಟ ಸಲ್ಮಾನ್ ಖಾನ್ ಬಾವ ಆಯುಷ್‌ಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ

Aayush Sharma Threat: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂಗಿ ಗಂಡ (ಬಾವ) ನಟ ಆಯುಷ್ ಶರ್ಮಾ ಅವರಿಗೆ ಇ–ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2026, 2:19 IST
ನಟ ಸಲ್ಮಾನ್ ಖಾನ್ ಬಾವ ಆಯುಷ್‌ಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ

ಸಲ್ಮಾನ್‌ಗೆ ಆಹ್ವಾನ ನೀಡಿದ್ದರಲ್ಲಿ ತಪ್ಪೇನಿದೆ?: ಏಕನಾಥ್‌ ಶಿಂದೆ 

Eknath Shinde: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ ಅವರ ಸಂವಾದ ಕಾರ್ಯಕ್ರಮಕ್ಕೆ ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಅವರನ್ನು ಆಹ್ವಾನಿಸಿದ್ದನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಸಮರ್ಥಿಸಿಕೊಂಡಿದ್ದಾರೆ.
Last Updated 11 ಫೆಬ್ರುವರಿ 2026, 16:19 IST
ಸಲ್ಮಾನ್‌ಗೆ ಆಹ್ವಾನ ನೀಡಿದ್ದರಲ್ಲಿ ತಪ್ಪೇನಿದೆ?: ಏಕನಾಥ್‌ ಶಿಂದೆ 

ಬಾಲಿವುಡ್‌ನ ಹಿಟ್‌ ಸಿನಿಮಾ ‘ದೇವದಾಸ್’ ಸೇರಿ ಇನ್ನೆರಡು ಚಿತ್ರಗಳ ಮರು ಬಿಡುಗಡೆ

Bollywood classic films: ಬಾಲಿವುಡ್‌ನ ಬ್ಲಾಕ್‌ ಬಸ್ಟರ್‌ ಸಿನಿಮಾಗಳಾದ ‘ಶಾರುಖ್ ಖಾನ್’ ನಟನೆಯ ‘ದೇವದಾಸ್‘, ‘ಸಲ್ಮಾನ್ ಖಾನ್’ ನಟನೆಯ ‘ತೇರೆ ನಾಮ್’ ಹಾಗೂ ‘ಅಭಿಷೇಕ್ ಬಚ್ಚನ್’ ಅಭಿನಯದ ‘ಯುವ’ ಸಿನಿಮಾಗಳನ್ನು ಫೆಬ್ರುವರಿಯಲ್ಲಿ ಮರು ಬಿಡುಗಡೆ ಮಾಡುವುದಾಗಿ ಪಿವಿಆರ್ ಸಿನಿಮಾಸ್ ತಿಳಿಸಿದೆ.
Last Updated 1 ಫೆಬ್ರುವರಿ 2026, 9:42 IST
ಬಾಲಿವುಡ್‌ನ ಹಿಟ್‌ ಸಿನಿಮಾ ‘ದೇವದಾಸ್’ ಸೇರಿ ಇನ್ನೆರಡು ಚಿತ್ರಗಳ ಮರು ಬಿಡುಗಡೆ

Bollywood: ರಾಜ್ ಆ್ಯಂಡ್‌ ಡಿಕೆ ಜತೆ ಸಲ್ಮಾನ್‌ ಸಿನಿಮಾ?

Raj and DK Collaboration: ಸತತ ಸೋಲಿನ ಬಳಿಕ ನಟ ಸಲ್ಮಾನ್ ಖಾನ್‌ ಗಟ್ಟಿಯಾದ ಕಥೆ ಹುಡುಕುತ್ತಿದ್ದಾರೆ. ರಾಜ್ ಆ್ಯಂಡ್‌ ಡಿಕೆ ಜತೆ ಆ್ಯಕ್ಷನ್-ಕಾಮಿಡಿ ಸಿನಿಮಾದ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ.
Last Updated 7 ಜನವರಿ 2026, 23:30 IST
Bollywood: ರಾಜ್ ಆ್ಯಂಡ್‌ ಡಿಕೆ ಜತೆ ಸಲ್ಮಾನ್‌ ಸಿನಿಮಾ?

ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

Upcoming Movies: 2025ರಲ್ಲಿ ಅನೇಕ ಸಿನಿಮಾಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದವು. 2026ರಲ್ಲಿ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳ ಪಟ್ಟಿ ಇಲ್ಲಿವೆ. ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲು ಸಜ್ಜಾಗಿದೆ.
Last Updated 3 ಜನವರಿ 2026, 11:49 IST
ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

‘ಬ್ಯಾಟಲ್‌ ಆಫ್‌ ಗಾಲ್ವಾನ್‌’ ಚಿತ್ರಕ್ಕೆ ಚೀನಾ ಆಕ್ಷೇಪ: ಭಾರತ ಸರ್ಕಾರ ತಿರುಗೇಟು

India China Conflict: 2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಹಾಗೂ ಭಾರತದ ಸೇನಾ ಪಡೆಗಳ ನಡುವೆ ನಡೆದ ಸಂಘರ್ಷದ ಕಥೆ ಆಧರಿಸಿ ನಟ ಸಲ್ಮಾನ್‌ ಖಾನ್‌ ನಟನೆಯ ‘ಬ್ಯಾಟಲ್‌ ಆಫ್‌ ಗಾಲ್ವಾನ್‌’ ಸಿನಿಮಾದ ಕುರಿತು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
Last Updated 30 ಡಿಸೆಂಬರ್ 2025, 15:37 IST
‘ಬ್ಯಾಟಲ್‌ ಆಫ್‌ ಗಾಲ್ವಾನ್‌’ ಚಿತ್ರಕ್ಕೆ ಚೀನಾ ಆಕ್ಷೇಪ: ಭಾರತ ಸರ್ಕಾರ ತಿರುಗೇಟು

ಸಲ್ಮಾನ್ ಖಾನ್ ಹುಟ್ಟುಹಬ್ಬ ಸಂಭ್ರಮದಲ್ಲಿ ಬ್ಯಾಟಲ್ ಆಫ್ ಗಲ್ವಾನ್ ಟೀಸರ್ ಬಿಡುಗಡೆ

Salman Khan Birthday: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಇಂದು (ಡಿ.27) 60ನೇ ಜನ್ಮದಿನದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಇವರ ನಟನೆಯ ‘ಬ್ಯಾಟಲ್ ಆಫ್ ಗಲ್ವಾನ್’ ಚಿತ್ರದ ಟೀಸರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.
Last Updated 27 ಡಿಸೆಂಬರ್ 2025, 12:54 IST
ಸಲ್ಮಾನ್ ಖಾನ್ ಹುಟ್ಟುಹಬ್ಬ ಸಂಭ್ರಮದಲ್ಲಿ ಬ್ಯಾಟಲ್ ಆಫ್ ಗಲ್ವಾನ್ ಟೀಸರ್ ಬಿಡುಗಡೆ
ADVERTISEMENT

ಸಲ್ಮಾನ್ ಖಾನ್ ಐಷಾರಾಮಿ ಫಾರ್ಮ್‌ಹೌಸ್: ಕೃಷಿ, ಜಿಮ್, ಈಜುಕೊಳ ಸೇರಿ ಏನೇನಿವೆ?

Salman Khan Lifestyle: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ 60ನೇ ವರ್ಷದ ಜನ್ಮದಿನವನ್ನು ಪನ್ವೆಲ್‌ನಲ್ಲಿರುವ ತಮ್ಮ ಐಷಾರಾಮಿ ಫಾರ್ಮ್‌ಹೌಸ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಈ ತೋಟದ ಮನೆ ಜಿಮ್, ಈಜುಕೊಳ, ಕೃಷಿ ಜಮೀನು ಹಾಗೂ ಆಧುನಿಕ ಸೌಲಭ್ಯಗಳಿಂದ ಗಮನ ಸೆಳೆಯುತ್ತಿದೆ.
Last Updated 27 ಡಿಸೆಂಬರ್ 2025, 11:38 IST
ಸಲ್ಮಾನ್ ಖಾನ್ ಐಷಾರಾಮಿ ಫಾರ್ಮ್‌ಹೌಸ್: ಕೃಷಿ, ಜಿಮ್, ಈಜುಕೊಳ ಸೇರಿ ಏನೇನಿವೆ?

60 ವರ್ಷಕ್ಕೆ 6 ದಿನಗಳು ಬಾಕಿ: ಸಲ್ಮಾನ್ ಖಾನ್ ಫಿಟ್‌ನೆಸ್‌ಗೆ ಅಭಿಮಾನಿಗಳು ಫಿದಾ

Salman Khan Workout: ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ 60ನೇ ವರ್ಷದ ಜನ್ಮದಿನಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರ ಫಿಟ್‌ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
Last Updated 23 ಡಿಸೆಂಬರ್ 2025, 12:31 IST
60 ವರ್ಷಕ್ಕೆ 6 ದಿನಗಳು ಬಾಕಿ: ಸಲ್ಮಾನ್ ಖಾನ್ ಫಿಟ್‌ನೆಸ್‌ಗೆ ಅಭಿಮಾನಿಗಳು ಫಿದಾ

ವ್ಯಕ್ತಿತ್ವದ ಹಕ್ಕು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್

Delhi High Court: ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ವ್ಯಕ್ತಿತ್ವದ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಅನಧಿಕೃತ ಬಳಕೆ ನಿರ್ಬಂಧಿಸುವಂತೆ ಜಾನ್ ಡೊ ಸೇರಿ ಹಲವರ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ.
Last Updated 11 ಡಿಸೆಂಬರ್ 2025, 5:23 IST
ವ್ಯಕ್ತಿತ್ವದ ಹಕ್ಕು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್
ADVERTISEMENT
ADVERTISEMENT
ADVERTISEMENT