ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Samantha Akkineni

ADVERTISEMENT

PHOTOS: ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಸಮಂತಾ

ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರು ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 3 ನವೆಂಬರ್ 2023, 14:18 IST
PHOTOS: ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಸಮಂತಾ
err

ಚಿಕಿತ್ಸೆಗಾಗಿ ಸೂಪರ್‌ ಸ್ಟಾರ್‌ ಬಳಿ ₹25 ಕೋಟಿ ಪಡೆದ್ರಾ? ಏನು ಹೇಳಿದ್ರು ಸಮಂತಾ

ಮಯೋಸಿಟಿಸ್‌ ಚಿಕಿತ್ಸೆಗಾಗಿ ತೆಲುಗಿನ ಸೂಪರ್‌ ಸ್ಟಾರ್‌ ಒಬ್ಬರ ಬಳಿ ₹25 ಕೋಟಿ ಪಡೆದಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿರುವ ನಟಿ ಸಮಂತಾ ಪ್ರಭು, 'ನನ್ನನ್ನು ನಾನು ನೋಡಿಕೊಳ್ಳುವಷ್ಟು ಸಶಕ್ತಳಾಗಿದ್ದೇನೆ' ಎಂದು ತಿರುಗೇಟು ನೀಡಿದ್ದಾರೆ.
Last Updated 6 ಆಗಸ್ಟ್ 2023, 13:56 IST
ಚಿಕಿತ್ಸೆಗಾಗಿ ಸೂಪರ್‌ ಸ್ಟಾರ್‌ ಬಳಿ ₹25 ಕೋಟಿ ಪಡೆದ್ರಾ? ಏನು ಹೇಳಿದ್ರು ಸಮಂತಾ

ಅಮೆಜಾನ್ ಪ್ರೈಮ್‌ನಲ್ಲಿ ಸಮಂತಾ ರುತ್ ಪ್ರಭು ಅಭಿನಯದ ಯಶೋಧಾ

ಸಮಂತಾ ನೂತನ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಲಿದೆ.
Last Updated 6 ಡಿಸೆಂಬರ್ 2022, 11:26 IST
ಅಮೆಜಾನ್ ಪ್ರೈಮ್‌ನಲ್ಲಿ ಸಮಂತಾ ರುತ್ ಪ್ರಭು ಅಭಿನಯದ ಯಶೋಧಾ

ಕೆಲಸಕ್ಕೆ ಮರಳಿದ ಸಮಂತಾ ರುತ್ ಪ್ರಭು: ಸಿನಿಮಾ ಪ್ರಚಾರದಲ್ಲಿ ಬ್ಯುಸಿ

ನಟಿ ಸಮಂತಾ ರುತ್ ಪ್ರಭು ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಪೋಸ್ಟ್
Last Updated 7 ನವೆಂಬರ್ 2022, 9:47 IST
ಕೆಲಸಕ್ಕೆ ಮರಳಿದ ಸಮಂತಾ ರುತ್ ಪ್ರಭು: ಸಿನಿಮಾ ಪ್ರಚಾರದಲ್ಲಿ ಬ್ಯುಸಿ

ನಾಗ ಚೈತನ್ಯ ಜತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ: ಹೇಳಿದ್ದೇನು?

ತೆಲುಗು ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ನಟಿ ಸಮಂತಾ ರುತ್ ಪ್ರಭು ವಿಚ್ಛೇದನ ಪಡೆದ ಬಳಿಕ ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ, ಇದೀಗ ತಮ್ಮ ವಿಚ್ಛೇದನ ಕುರಿತು ಮೌನ ಮುರಿದಿದ್ದಾರೆ.
Last Updated 22 ಜುಲೈ 2022, 4:23 IST
ನಾಗ ಚೈತನ್ಯ ಜತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ: ಹೇಳಿದ್ದೇನು?

ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಸಮಂತಾ ಪ್ರತಿಕ್ರಿಯೆ ಹೀಗಿತ್ತು?

ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ತಮ್ಮ ವಿಚ್ಛೇದಿತ ಪತಿ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿರುವ ಕುರಿತು ಸಮಂತಾ ಮೌನ ಮುರಿದಿದ್ದಾರೆ.
Last Updated 21 ಜೂನ್ 2022, 9:34 IST
ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಸಮಂತಾ ಪ್ರತಿಕ್ರಿಯೆ ಹೀಗಿತ್ತು?

ಕಾಶ್ಮೀರದಲ್ಲಿ ‘ಖುಷಿ‘ ಶೂಟಿಂಗ್: ವಾಹನ ಉರುಳಿ ವಿಜಯ್ ದೇವರಕೊಂಡ–ಸಮಂತಾಗೆ ಗಾಯ

ಸಿನಿಮಾ ಚಿತ್ರೀಕರಣದ ವೇಳೆ ಅವಘಡ
Last Updated 24 ಮೇ 2022, 6:50 IST
ಕಾಶ್ಮೀರದಲ್ಲಿ ‘ಖುಷಿ‘ ಶೂಟಿಂಗ್: ವಾಹನ ಉರುಳಿ ವಿಜಯ್ ದೇವರಕೊಂಡ–ಸಮಂತಾಗೆ ಗಾಯ
ADVERTISEMENT

ದಿ ಫ್ಯಾಮಿಲಿ ಮ್ಯಾನ್ 2: ರಾಜಿ ಪಾತ್ರಕ್ಕೆ ಪ್ರಶಸ್ತಿ ಪಡೆದುಕೊಂಡ ಸಮಂತಾ

ವೆಬ್‌ ಸಿರೀಸ್‌ನಲ್ಲಿನ ನಟನೆಗೆ ಸಮಂತಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ
Last Updated 17 ಮೇ 2022, 11:05 IST
ದಿ ಫ್ಯಾಮಿಲಿ ಮ್ಯಾನ್ 2: ರಾಜಿ ಪಾತ್ರಕ್ಕೆ ಪ್ರಶಸ್ತಿ ಪಡೆದುಕೊಂಡ ಸಮಂತಾ

ವಿಜಯ್ ದೇವರಕೊಂಡ ಜತೆಯಲ್ಲಿ ಸಮಂತಾ ಹೊಸ ಚಿತ್ರ ‘ಖುಷಿ‘

ಸಮಂತಾ ಅವರ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ
Last Updated 16 ಮೇ 2022, 6:57 IST
ವಿಜಯ್ ದೇವರಕೊಂಡ ಜತೆಯಲ್ಲಿ ಸಮಂತಾ ಹೊಸ ಚಿತ್ರ ‘ಖುಷಿ‘

ಜಿಮ್‌ನಲ್ಲಿ ವರ್ಕೌಟ್‌: ಸಮಂತಾ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ, ವಿಡಿಯೊ ನೋಡಿ

ಆರೋಗ್ಯ ಮತ್ತುಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿರುವ ಬಹು ಭಾಷಾ ನಟಿ ಸಮಂತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದಾರೆ.
Last Updated 13 ಮೇ 2022, 11:52 IST
ಜಿಮ್‌ನಲ್ಲಿ ವರ್ಕೌಟ್‌: ಸಮಂತಾ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ, ವಿಡಿಯೊ ನೋಡಿ
ADVERTISEMENT
ADVERTISEMENT
ADVERTISEMENT