ವಿಧಾನಸಭೆ ವಿಸರ್ಜನೆಯಾಗಿಲ್ಲ, ತಾತ್ಕಾಲಿಕ ಅಮಾನತಾಗಿದೆಯಷ್ಟೇ: ಸಂಬಿತ್ ಪಾತ್ರಾ
‘ಮಣಿಪುರದಲ್ಲಿ ವಿಧಾನಸಭೆಯ ವಿಸರ್ಜನೆಯಾಗಿಲ್ಲ. ತಾತ್ಕಾಲಿಕವಾಗಿ ಅಮಾನತಿನಲ್ಲಿದೆ. ಸ್ಥಳೀಯ ಪರಿಸ್ಥಿತಿ ಆಧರಿಸಿ ಹೊಸ ಸರ್ಕಾರ ರಚನೆಯ ಸಾಧ್ಯತೆಗಳೂ ಉಳಿದಿವೆ’ ಎಂದು ಬಿಜೆಪಿಯ ಈಶಾನ್ಯ ವಲಯದ ಉಸ್ತುವಾರಿ ಸಂಬಿತ್ ಪಾತ್ರಾ ತಿಳಿಸಿದ್ದಾರೆ.Last Updated 14 ಫೆಬ್ರುವರಿ 2025, 14:17 IST