ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Samyukta Hornadu

ADVERTISEMENT

TOBY ಸಿನಿಮಾ ವಿಮರ್ಶೆ: ಚಿಮ್ಮಿದ ರಕ್ತದಲ್ಲಿ ಕಾಣದಂತಾಗುವ ಕಣ್ಣೀರು

Toby Movie Review: ನರಿ ಬುದ್ಧಿಯ ಆನಂದನ ಮನೆ. ಟೀಪಾಯಿಯ ಮೇಲೆ ಟ್ರೇ. ಕಪ್‌ ಆ್ಯಂಡ್‌ ಸಾಸರ್‌ನಲ್ಲಿನ ಚಹಾ ಒಂದು ಬದಿ. ಸ್ಟೇನ್‌ಲೆಸ್‌ ಸ್ಟೀಲ್‌ ಲೋಟದಲ್ಲಿನ ಚಹಾ ಇನ್ನೊಂದು ಬದಿ.
Last Updated 25 ಆಗಸ್ಟ್ 2023, 13:24 IST
TOBY ಸಿನಿಮಾ ವಿಮರ್ಶೆ: ಚಿಮ್ಮಿದ ರಕ್ತದಲ್ಲಿ ಕಾಣದಂತಾಗುವ ಕಣ್ಣೀರು

'ಬಯಲುಸೀಮೆ’ಯಲ್ಲಿ ‘ಟೋಬಿ’ ಪಯಣ

ರಾಜ್‌ ಬಿ.ಶೆಟ್ಟಿ ನಟನೆಯ ಸಿನಿಮಾ ‘ಟೋಬಿ’ ಹಾಗೂ ಉತ್ತರ ಕರ್ನಾಟಕ ಸೊಗಡಿನ ಮತ್ತೊಂದು ಸಿನಿಮಾ ‘ಬಯಲುಸೀಮೆ’ ಇಂದು ಬಿಡುಗಡೆಯಾಗುತ್ತಿದೆ.
Last Updated 25 ಆಗಸ್ಟ್ 2023, 0:30 IST
'ಬಯಲುಸೀಮೆ’ಯಲ್ಲಿ ‘ಟೋಬಿ’ ಪಯಣ

ಬಯಲು ನಾಡಿನ ಕಥೆಯಲ್ಲಿ ‘ಹೊರನಾಡು’

ವರುಣ್ ಕಟ್ಟಿಮನಿ, ಸಂಯುಕ್ತ ಹೊರನಾಡು ಅಭಿನಯದ ‘ಬಯಲುಸೀಮೆ’ ಮುಂದಿನ ವಾರ ತೆರೆ ಕಾಣುತ್ತಿದೆ. ಅಪ್ಪಟ ಜವಾರಿ ಭಾಷೆಯ, ಉತ್ತರ ಕರ್ನಾಟಕದ ಸೊಗಡಿನ ಸಿನಿಮಾವಿದು. ಇದರೊಂದಿಗೇ ತೆರೆ ಕಾಣುತ್ತಿರುವ ‘ಟೋಬಿ’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆಯೂ ನಟಿ ಸಂಯುಕ್ತ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ..
Last Updated 17 ಆಗಸ್ಟ್ 2023, 23:32 IST
ಬಯಲು ನಾಡಿನ ಕಥೆಯಲ್ಲಿ ‘ಹೊರನಾಡು’

ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಯುಕ್ತಾ ಹೊರನಾಡು

ಮಾಲ್ಡೀವ್ಸ್ ಕಡಲ ತೀರದಲ್ಲಿ ಸಂಯುಕ್ತಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Last Updated 24 ಮೇ 2022, 4:20 IST
ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಯುಕ್ತಾ ಹೊರನಾಡು

ಗೋಪಿಯ ಶಾಲೆಯಲ್ಲಿ ಸಂಯುಕ್ತಾ ಟೀಚರ್‌!

ವಿಡಂಬನೆ, ಹಾಸ್ಯ ವಿಷಯಾಧರಿತ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಡ್ಯಾನಿಷ್‌ಸೇಟ್‌ ಅವರ ಹೊಸ ಚಿತ್ರ ‘ಒನ್‌ ಕಟ್, ಟು ಕಟ್‌’ನಲ್ಲಿ ಪಾಠ ಕಲಿಸಲು ಕೊನೆಗೂ ಟೀಚರ್‌ ಸಿಕ್ಕಿದ್ದಾರೆ. ಸಂಯುಕ್ತಾ ಹೊರನಾಡ್‌ ಈ ಚಿತ್ರದಲ್ಲಿ ವಿಜ್ಞಾನ ಶಿಕ್ಷಕಿ.
Last Updated 8 ಫೆಬ್ರವರಿ 2021, 6:56 IST
ಗೋಪಿಯ ಶಾಲೆಯಲ್ಲಿ ಸಂಯುಕ್ತಾ ಟೀಚರ್‌!

ಕೊರೊನಾ ಕಾಲದಲ್ಲಿ ಬೀದಿನಾಯಿಗಳಿಗಾಗಿ ಸ್ಪಂದಿಸಿದ ಸಂಯುಕ್ತಾ

ಬೀದಿ ನಾಯಿಗಳಿಗೆ ಆಹಾರ ಒದಗಿಸುವ ನಮ್ಮ ಈ ಕೆಲಸಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರು ಎಲ್ಲ ರೀತಿಯ ನೆರವು ನೀಡಿದರು. ಲಾಕ್‌ಡೌನ್‌ನಲ್ಲಿ ಮಾಡಿದ ಈ ಮಹತ್ವದ ಕೆಲಸ ಮನಸಿಗೆ ತುಂಬಾ ತೃಪ್ತಿ ನೀಡಿತು ಎಂದರು ಸಂಯುಕ್ತಾ ಹೊರನಾಡು.
Last Updated 14 ಜೂನ್ 2020, 8:27 IST
ಕೊರೊನಾ ಕಾಲದಲ್ಲಿ ಬೀದಿನಾಯಿಗಳಿಗಾಗಿ ಸ್ಪಂದಿಸಿದ ಸಂಯುಕ್ತಾ

‘ಪಕ್ಕದ್ಮನೆ ಹುಡುಗಿ’ ಬದಲಾಗಿದ್ದಾಳೆ: ಸಂಯುಕ್ತಾ ಹೊರನಾಡು

ಇಂದಿನ ಹುಡುಗಿಯರ ನಿಜವಾದ ಬಿಂಬ ಯಾವುದು?
Last Updated 8 ಮಾರ್ಚ್ 2019, 15:56 IST
‘ಪಕ್ಕದ್ಮನೆ ಹುಡುಗಿ’ ಬದಲಾಗಿದ್ದಾಳೆ: ಸಂಯುಕ್ತಾ ಹೊರನಾಡು
ADVERTISEMENT
ADVERTISEMENT
ADVERTISEMENT
ADVERTISEMENT