ಗಣಿ ಬಾಧಿತ ಗ್ರಾಮಗಳಿಗೆ ಕೆಎಂಇಆರ್ಸಿ ಎಂಡಿ ಭೇಟಿ:ಶಾಲೆಗೆ ಸೌಲಭ್ಯ ಒದಗಿಸಲು ಸೂಚನೆ
Environmental Rehabilitation: ಸಂಡೂರು: ತಾಲ್ಲೂಕಿನ ಗಣಿ ಬಾಧಿತ ಪ್ರದೇಶಗಳಿಗೆ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್ಸಿ ) ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರು ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿದರು.Last Updated 8 ಆಗಸ್ಟ್ 2025, 5:42 IST