ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sanjita chanu

ADVERTISEMENT

ಉದ್ದೀಪನ ಮದ್ದು ಸೇವನೆ ದೃಢ: ಭಾರತದ ವೇಟ್‌ ಲಿಫ್ಟರ್‌ ಸಂಜಿತಾಗೆ 4 ವರ್ಷ ನಿಷೇಧ

29 ವರ್ಷದ ಚಾನು, ವಿಶ್ವ ಉದ್ದೀಪನ ಮದ್ದು ತಡೆ ಘಟಕದ(ವಾಡಾ) ನಿಷೇಧಿತ ಪಟ್ಟಿಯಲ್ಲಿರುವ ಡ್ರೊಸ್ಟಾನೊಲೊನ್ ಮೆಟಬಾಲೈಟ್ ಸ್ಟಿರಾಯ್ಡ್ ಅನ್ನು ಪಡೆದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಳೆದ ವರ್ಷ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಅಂತ್ಯದಲ್ಲಿ ಸೆಪ್ಟೆಂಬರ್ 30ರಂದು ಪರೀಕ್ಷೆಗಾಗಿ ಅವರ ಮಾದರಿಯನ್ನು ಪಡೆಯಲಾಗಿತ್ತು.
Last Updated 4 ಏಪ್ರಿಲ್ 2023, 11:36 IST
ಉದ್ದೀಪನ ಮದ್ದು ಸೇವನೆ ದೃಢ: ಭಾರತದ ವೇಟ್‌ ಲಿಫ್ಟರ್‌ ಸಂಜಿತಾಗೆ 4 ವರ್ಷ ನಿಷೇಧ

ಸಂಜಿತಾ ಚಾನುಗೆ ಈ ವರ್ಷ ಅರ್ಜುನ ಪ್ರಶಸ್ತಿ ಖಚಿತ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಎರಡು ಬಾರಿ ಚಿನ್ನ ಗೆದ್ದಿರುವ ವೇಟ್‌ಲಿಫ್ಟರ್ ಸಂಜಿತಾ ಚಾನು ಅವರಿಗೆ 2018ರಿಂದ ತಡೆಹಿಡಿಯಲಾಗಿದ್ದ ಅರ್ಜುನ ಪ್ರಶಸ್ತಿ ಈ ಬಾರಿ ಸಿಗುವುದು ಖಚಿತವಾಗಿದೆ
Last Updated 25 ಜೂನ್ 2020, 10:50 IST
ಸಂಜಿತಾ ಚಾನುಗೆ ಈ ವರ್ಷ ಅರ್ಜುನ ಪ್ರಶಸ್ತಿ ಖಚಿತ

ಐಡಬ್ಲ್ಯುಎಫ್‌ನಿಂದ ಪರಿಹಾರ ಕೋರಲಿರುವ ಸಂಜಿತಾ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಗಳಿಸಿರುವ ವೇಟ್‌ಲಿಫ್ಟರ್, ಭಾರತದ ಸಂಜಿತಾ ಚಾನು ಅವರು ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ನಿಂದ (ಐಡಬ್ಲ್ಯುಎಫ್) ಪರಿಹಾರ ಕೋರಲುಸಜ್ಜಾಗಿದ್ದಾರೆ.
Last Updated 5 ಜೂನ್ 2020, 19:45 IST
ಐಡಬ್ಲ್ಯುಎಫ್‌ನಿಂದ ಪರಿಹಾರ ಕೋರಲಿರುವ ಸಂಜಿತಾ

ನಿಷೇಧದಿಂದ ಸಂಜಿತಾ ಚಾನು ಬಚಾವ್‌

ವೇಟ್‌ಲಿಫ್ಟರ್ ಸಂಜಿತಾ ಚಾನು ಅವರ ಮೇಲಿನ ಶಿಕ್ಷೆಯನ್ನು ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ಹಿಂತೆಗೆದುಕೊಂಡಿದೆ
Last Updated 23 ಜನವರಿ 2019, 19:20 IST
ನಿಷೇಧದಿಂದ ಸಂಜಿತಾ ಚಾನು ಬಚಾವ್‌
ADVERTISEMENT
ADVERTISEMENT
ADVERTISEMENT
ADVERTISEMENT