ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sanju

ADVERTISEMENT

ವಿಶ್ವದಾದ್ಯಂತ ಬಿಡುಗಡೆಯಾಗಿ ₹500 ಕೋಟಿ ಗಳಿಸಿದ ‘ಸಂಜು’

ಜೂನ್‌ 29ಕ್ಕೆ ಬಿಡುಗಡೆಯಾದ ಚಿತ್ರ ಈವರೆಗೆ ₹500 ಕೋಟಿ ಗಳಿಕೆ ಮಾಡಿದೆ ಎಂದು ಸಿನಿಮಾ ವಿಶ್ಲೇಷಕರು ಅಂದಾಜಿಸಿದ್ದಾರೆ.
Last Updated 14 ಜುಲೈ 2018, 6:08 IST
ವಿಶ್ವದಾದ್ಯಂತ ಬಿಡುಗಡೆಯಾಗಿ ₹500 ಕೋಟಿ ಗಳಿಸಿದ ‘ಸಂಜು’

ಪೀಚಲು ಯುವಕ ‘ಸಂಜು’ಗೆ ಸಜ್ಜಾದ ಬಗೆ

ಸಿನಿಮಾದ ಗಟ್ಟಿತನ–ಟೊಳ್ಳಿನ ವಿಷಯಗಳೇನೇ ಇರಲಿ; ನಟನೊಬ್ಬನ ಪಾತ್ರಪ್ರೀತಿಗೆ ಗಟ್ಟಿ ಉದಾಹರಣೆಯಾಗಿ ಈಗ ರಣಬೀರ್ ಕಪೂರ್ ಕಾಣುತ್ತಿದ್ದಾರೆ.
Last Updated 8 ಜುಲೈ 2018, 20:06 IST
ಪೀಚಲು ಯುವಕ ‘ಸಂಜು’ಗೆ ಸಜ್ಜಾದ ಬಗೆ

ಯಾರು ’ಎಂಪಿ ಕಾ ಬೇಟಾ’: ಸಂಜಯ್‌ ದತ್‌ ಎಕೆ-56 ಕಥೆ ತೆರಿದಿಟ್ಟ ಬಲ್ಜೀತ್‌

1993ರ ಏಪ್ರಿಲ್‌ 14ರಂದು ನಟ ಸಂಜಯ್‌ ದತ್‌ ಎಕೆ–56 ರೈಫಲ್‌ ಹೊಂದಿರುವ ಸುದ್ದಿಯನ್ನು ಬಹಿರಂಗ ಪಡಿಸಿದರು. ಸುದ್ದಿ ಹೊರಬಂದ ಐದು ದಿನಗಳ ನಂತರ ಸಂಜಯ್ ದತ್ ಬಂಧನಕ್ಕೆ ಒಳಗಾದರು.
Last Updated 7 ಜುಲೈ 2018, 10:35 IST
ಯಾರು ’ಎಂಪಿ ಕಾ ಬೇಟಾ’: ಸಂಜಯ್‌ ದತ್‌ ಎಕೆ-56 ಕಥೆ ತೆರಿದಿಟ್ಟ ಬಲ್ಜೀತ್‌

ಸಂಜಯತ್‌ ದತ್‌ ಬದುಕಿನ ‘ಸಂಜು’ ಬಿಡುಗಡೆ

ರಣಬೀರ್‌ ಕಪೂರ್‌ ಸೇರಿದಂತೆ ಹಲವು ಪ್ರಮುಖ ನಟ, ನಟಿಯರು ಅಭಿನಯಿಸಿರುವ‘ಸಂಜು’ಚಿತ್ರ ವಿಶ್ವದಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಶುಕ್ರವಾರ ತೆರೆಕಂಡಿದೆ.
Last Updated 29 ಜೂನ್ 2018, 7:39 IST
ಸಂಜಯತ್‌ ದತ್‌ ಬದುಕಿನ ‘ಸಂಜು’ ಬಿಡುಗಡೆ

ರಣಬೀರ್‌ ಕಪೂರ್‌, ಇತರ ನಟರ ಅಭಿನಯದ ‘ಸಂಜು’ಗೆ ಮುಂಗಡ ಬುಕ್ಕಿಂಗ್‌ 

‘ಸಂಜು’ ಸಂಜಯ್‌ ದತ್‌ ಅವರ ಜೀವ ಚರಿತ್ರೆಯಾಗಿದ್ದು, ರಾಜ್‌ ಕುಮಾರ್‌ ಹಿರಾನಿ ನಿರ್ದೇಶನ ಮಾಡಿದ್ದಾರೆ. 15 ವರ್ಷಗಳ ಹಿಂದೆ ಸಂಜಯ್‌ ದತ್‌ ಅಭಿನಯದ ಮುನ್ನಾ ಭಾಯಿ ಎಂಬಿಬಿಎಸ್‌ ಚಿತ್ರವನ್ನು ನಿರ್ದೇಶಿಶಿದ್ದೂ ಇದೇ ರಾಜ್‌ ಕುಮಾರ್‌ ಹಿರಾನಿ.
Last Updated 26 ಜೂನ್ 2018, 7:23 IST
ರಣಬೀರ್‌ ಕಪೂರ್‌, ಇತರ ನಟರ ಅಭಿನಯದ ‘ಸಂಜು’ಗೆ ಮುಂಗಡ ಬುಕ್ಕಿಂಗ್‌ 

‘ಸಂಜು’ ಚಿತ್ರದ ಮೊದಲ ಹಾಡು ಬಿಡುಗಡೆ: 14 ಲಕ್ಷ ಜನ ವೀಕ್ಷಣೆ

ಬಾಲಿವುಡ್‌ ನಟ ಸಂಜಯ್‌ ದತ್‌ ಜೀವನ ಕತೆಯಧಾರಿಸಿದ ‘ಸಂಜು’ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ. ಈ ಚಿತ್ರದಲ್ಲಿ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ಅವರು ಸಂಜಯ್‌ ಜೀವನದ ಯಾವ ಯಾವ ಅಂಶಗಳು ತೆರೆ ಮೇಲೆ ತೋರಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.
Last Updated 16 ಜೂನ್ 2018, 12:05 IST
‘ಸಂಜು’ ಚಿತ್ರದ ಮೊದಲ ಹಾಡು ಬಿಡುಗಡೆ: 14 ಲಕ್ಷ ಜನ ವೀಕ್ಷಣೆ
ADVERTISEMENT
ADVERTISEMENT
ADVERTISEMENT
ADVERTISEMENT