ಸಾಂತಾಕ್ಲಾಸ್ ವೇಷದಲ್ಲಿ ಒಬಾಮ: ಮಕ್ಕಳಿಗೆ ಕೊಡುಗೆ
ಸಾಂತಾ ಕ್ಲಾಸ್ ಟೋಪಿ, ಭುಜದ ಮೇಲೆ ಇಳಿಬಿಟ್ಟ ನುಣುಪಾದ ಬಟ್ಟೆ ಧರಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಇಲ್ಲಿನ ರಾಷ್ಟ್ರೀಯ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಅನಾರೋಗ್ಯಕ್ಕೆ ಒಳಗಾಗಿರುವ ಮಕ್ಕಳೊಂದಿಗೆ ಕಾಲ ಕಳೆದರು. ಅಲ್ಲದೆ ಅವರಿಗೆ ಕೊಡುಗೆಗಳನ್ನು ನೀಡಿ ಸಂಭ್ರಮಿಸಿದರು.Last Updated 20 ಡಿಸೆಂಬರ್ 2018, 17:03 IST