ಭಾನುವಾರ, 15 ಮಾರ್ಚ್ 2026
×
ADVERTISEMENT

santa sevalal

ADVERTISEMENT

ಸೇವಾಲಾಲರು ಪವಾಡ ಪುರುಷ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ

Sant Sevalal: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ. ಸೇವಾಲಾಲರು ಪವಾಡ ಪುರುಷ ಎಂದು ಶ್ಲಾಘಿಸಿದರು. ಬಂಜಾರ ಸಮುದಾಯದ ಆರಾಧ್ಯ ದೈವ ಸಂತ ಸೇವಾಲಾಲರ ಜಯಂತಿ ಪ್ರಯುಕ್ತ ಸಚಿವರು ಈ ಮಾತುಗಳನ್ನು ಆಡಿದ್ದಾರೆ.
Last Updated 16 ಫೆಬ್ರುವರಿ 2026, 8:05 IST
ಸೇವಾಲಾಲರು ಪವಾಡ ಪುರುಷ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ

ಹುಮನಾಬಾದ್: ಸಂಭ್ರಮದ ಸೇವಾಲಾಲ್ ಜಯಂತಿ

Humnabad News: ಮಹಾಪುರುಷರು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು, ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ತತ್ವಗಳನ್ನು ಸ್ಮರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ತಿಳಿಸಿದರು.
Last Updated 16 ಫೆಬ್ರುವರಿ 2026, 6:05 IST
ಹುಮನಾಬಾದ್: ಸಂಭ್ರಮದ ಸೇವಾಲಾಲ್ ಜಯಂತಿ

ಸಂತ ಸೇವಾಲಾಲ್ ಆದರ್ಶ ಬದುಕಿಗೆ ಅಳವಡಿಸಿಕೊಳ್ಳಿ: ಹಂಪಣ್ಣ ಸಜ್ಜನ

Raichur Sant Sevalal Jayanti: ರಾಯಚೂರಿನಲ್ಲಿ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿ ಅದ್ದೂರಿ ಆಚರಣೆ. ಸಮಾಜದ ಪ್ರಗತಿಗೆ ಶಿಕ್ಷಣದ ಅಗತ್ಯತೆ ಮತ್ತು ಅಲೆಮಾರಿ ಬದುಕಿಗೆ ನೆಲೆ ಕಲ್ಪಿಸಿದ ಸೇವಾಲಾಲರ ಕುರಿತು ಗಣ್ಯರಿಂದ ಉಪನ್ಯಾಸ.
Last Updated 16 ಫೆಬ್ರುವರಿ 2026, 5:46 IST
ಸಂತ ಸೇವಾಲಾಲ್ ಆದರ್ಶ ಬದುಕಿಗೆ ಅಳವಡಿಸಿಕೊಳ್ಳಿ: ಹಂಪಣ್ಣ ಸಜ್ಜನ

ಶಹಾಪುರ: ಅದ್ದೂರಿ ಸಂತ ಸೇವಾಲಾಲ ಜಯಂತ್ಯುತ್ಸವ

Shahapur News: ಬಂಜಾರ ಸಮುದಾಯ ಸ್ವಾಭಿಮಾನದ ಪ್ರತೀಕವಾಗಿದ್ದು, ಶಿಕ್ಷಣವೇ ಶಕ್ತಿಯೆಂದು ಸಾರಿದ ಸಂತ ಸೇವಾಲಾಲರ ಹಾದಿಯಲ್ಲಿ ನಡೆಯಬೇಕು ಎಂದು ಬಂಜಾರ ಸಮಾಜದ ಮುಖಂಡ ರೇಖು ಚವ್ಹಾಣ ಶಹಾಪುರದಲ್ಲಿ ತಿಳಿಸಿದರು.
Last Updated 16 ಫೆಬ್ರುವರಿ 2026, 4:40 IST
ಶಹಾಪುರ: ಅದ್ದೂರಿ ಸಂತ ಸೇವಾಲಾಲ ಜಯಂತ್ಯುತ್ಸವ

ಸೇವಾಲಾಲ ಜಯಂತ್ಯುತ್ಸವ: ಬೆಳಕಿನ ದಾರಿ ತೋರಿದ ಸಂತನಿಗೆ ವೈಭವದ ಮೆರವಣಿಗೆ

Yadgiri News: ಭಕ್ತಿಪಂಥ ಕಾಲದಲ್ಲಿ ಸಮಾಜದಲ್ಲಿನ ಅಜ್ಞಾನ ದೂರ ಮಾಡಿದ ಬಂಜಾರ ಸಮುದಾಯದ ದಾರ್ಶನಿಕ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯುತ್ಸವ ಭಾನುವಾರ ಯಾದಗಿರಿಯಲ್ಲಿ ಅದ್ದೂರಿಯಾಗಿ ಜರುಗಿತು.
Last Updated 16 ಫೆಬ್ರುವರಿ 2026, 4:36 IST
ಸೇವಾಲಾಲ ಜಯಂತ್ಯುತ್ಸವ: ಬೆಳಕಿನ ದಾರಿ ತೋರಿದ ಸಂತನಿಗೆ ವೈಭವದ ಮೆರವಣಿಗೆ

ಸೇವಾಲಾಲ್ ಆದರ್ಶ ಎಲ್ಲರಿಗೂ ಮಾರ್ಗದರ್ಶಿ: ಶಾಸಕ ಎಚ್.ಡಿ. ತಮ್ಮಯ್ಯ

MLA H.D. Thammaiah: ಹಿಂಸೆ, ಅಸಮಾನತೆ ಇರುವ ಪ್ರಸ್ತುತ ಸಮಾಜಕ್ಕೆ ಸಂತ ಸೇವಾಲಾಲ್‌ ಅವರ ತತ್ವಾದರ್ಶಗಳು ಮಾರ್ಗದರ್ಶನ ನೀಡುತ್ತವೆ ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
Last Updated 16 ಫೆಬ್ರುವರಿ 2026, 4:04 IST
ಸೇವಾಲಾಲ್ ಆದರ್ಶ ಎಲ್ಲರಿಗೂ ಮಾರ್ಗದರ್ಶಿ: ಶಾಸಕ ಎಚ್.ಡಿ. ತಮ್ಮಯ್ಯ

ಸಂತ ಸೇವಾಲಾಲ ಜಯಂತಿ: ಸ್ವಾಭಿಮಾನ ಕಲಿಸಿದ ಸಂತ

Banjara Community: ಸಂಸ್ಕೃತಿಗಳು ವಿಕೃತಗೊಳ್ಳುತ್ತಿರುವ ಕಾಲದಲ್ಲಿ ನಾವಿದ್ದೇವೆ. ಜಾಗತೀಕರಣದ ಸಂದರ್ಭದಲ್ಲಿ ಬುಡಕಟ್ಟು ಜನಸಮುದಾಯಗಳು ತಮ್ಮ ಮೂಲನೆಲೆ, ಸಂಸ್ಕೃತಿ, ಪರಂಪರೆ, ಆಚರಣೆ, ವಿಧಿವಿಧಾನಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ.
Last Updated 15 ಫೆಬ್ರುವರಿ 2026, 0:30 IST
ಸಂತ ಸೇವಾಲಾಲ ಜಯಂತಿ: ಸ್ವಾಭಿಮಾನ ಕಲಿಸಿದ ಸಂತ
ADVERTISEMENT

ದಾವಣಗೆರೆ | ಸಂತ ಸೇವಾಲಾಲ್ ಜಯಂತ್ಯುತ್ಸವ ಫೆ.13ರಿಂದ: ರುದ್ರಪ್ಪ ಲಮಾಣಿ

Santh Sevalal Jayanti: ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವವನ್ನು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.13ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.
Last Updated 8 ಫೆಬ್ರುವರಿ 2026, 13:17 IST
ದಾವಣಗೆರೆ | ಸಂತ ಸೇವಾಲಾಲ್ ಜಯಂತ್ಯುತ್ಸವ ಫೆ.13ರಿಂದ: ರುದ್ರಪ್ಪ ಲಮಾಣಿ

ಸಂತ ಸೇವಾಲಾಲ್‌ ಜಯಂತಿ ವೆಚ್ಚ: ತನಿಖೆಗೆ ಬಂಜಾರ ಸಮುದಾಯದ ಸಂಘಟನೆಗಳ ಒತ್ತಾಯ

Banjara Community: ಸೂರಗೊಂಡನಕೊಪ್ಪದಲ್ಲಿ ನಡೆಯುವ ಸಂತ ಸೇವಾಲಾಲ್‌ ಜಯಂತ್ಯುತ್ಸವದ ಹಣಕಾಸು ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಂಜಾರ ಸಂಘಟನೆಗಳು, ಸಮಗ್ರ ತನಿಖೆಗೆ ಆಗ್ರಹಿಸಿವೆ.
Last Updated 17 ಜನವರಿ 2026, 16:06 IST
ಸಂತ ಸೇವಾಲಾಲ್‌ ಜಯಂತಿ ವೆಚ್ಚ: ತನಿಖೆಗೆ ಬಂಜಾರ ಸಮುದಾಯದ ಸಂಘಟನೆಗಳ ಒತ್ತಾಯ

ಸೇವಾಲಾಲ್ ಎನ್ನುವ ಮಹಾ ಸಂತನ ನೆನಪಲ್ಲಿ...

ಒಂದು ಸಂಘರ್ಷದ ಕಾಲಘಟ್ಟದಲ್ಲಿ ಹುಟ್ಟಿದ ಸೇವಾಲಾಲ್ ಸಿರ್ಸಿಯ ಮಾರಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಿ ಸಂತನಾದ.
Last Updated 14 ಫೆಬ್ರುವರಿ 2025, 20:20 IST
ಸೇವಾಲಾಲ್ ಎನ್ನುವ ಮಹಾ ಸಂತನ ನೆನಪಲ್ಲಿ...
ADVERTISEMENT
ADVERTISEMENT
ADVERTISEMENT