ಕ್ರಿಕೆಟರ್ ‘ಜಿಮ್ಮಿ’ ವರಸೆಯಲ್ಲಿ ಸಾಖಿಬ್
ಬಾಲಿವುಡ್ ನಟ ಸಾಖಿಬ್ ಸಲೀಂ ನೆಟ್ನಲ್ಲೂ, ಸೆಟ್ನಲ್ಲೂ ಬಲಗೈ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ‘83’ ಎಂಬ, ವಿಶ್ವಕಪ್ ಕ್ರಿಕೆಟ್ ಮೇಲಿನ ಸಿನಿಮಾದಲ್ಲಿ ಮೊಹಿಂದರ್ ಅಮರ್ನಾಥ್ ಗೆಟಪ್ಪಿನಲ್ಲಿ ನಟಿಸಲಿದ್ದು, ಅದಕ್ಕಾಗಿ ಈ ತಾಲೀಮು...Last Updated 19 ಫೆಬ್ರುವರಿ 2019, 14:40 IST