ಭಾನುವಾರ, 7 ಡಿಸೆಂಬರ್ 2025
×
ADVERTISEMENT

Sardar Patel

ADVERTISEMENT

ಅಖಂಡ ಭಾರತಕ್ಕೆ ಪಟೇಲರ ಕೊಡುಗೆ ಅನನ್ಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಸರ್ದಾರ್ ವಲ್ಲಭಭಾಯ್‌ ಪಠೇಲರ 150 ನೇ ಜನ್ಮ ದಿನಾಚರಣೆ: ಏಕತಾ ನಡಿಗೆ
Last Updated 12 ನವೆಂಬರ್ 2025, 4:42 IST
ಅಖಂಡ ಭಾರತಕ್ಕೆ ಪಟೇಲರ ಕೊಡುಗೆ ಅನನ್ಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಜಮ್ಮು–ಕಾಶ್ಮೀರ ವಿಚಾರ: ನೆಹರೂ– ಸರ್ದಾರ್ ಪಟೇಲರ ಪತ್ರ ಓದಿರಿ; ಖರ್ಗೆ

Political Response: ಜಮ್ಮು–ಕಾಶ್ಮೀರ ಸೇರ್ಪಡೆ ಕುರಿತು ಪ್ರಧಾನಿ ಮೋದಿ ನೀಡಿದ ಹೇಳಿಕೆಗೆ ಖರ್ಗೆ ತಿರುಗೇಟು ನೀಡಿ, ನೆಹರೂ ಮತ್ತು ಸರ್ದಾರ್ ಪಟೇಲ್ ನಡುವಿನ ಪತ್ರ ವ್ಯವಹಾರಗಳನ್ನು ಓದಿ ತಿಳಿಯಿರಿ ಎಂದು ಸಲಹೆ ನೀಡಿದ್ದಾರೆ. ಮೋದಿ ಮಾತು ಸುಳ್ಳು ಎಂದರು.
Last Updated 1 ನವೆಂಬರ್ 2025, 16:29 IST
ಜಮ್ಮು–ಕಾಶ್ಮೀರ ವಿಚಾರ: ನೆಹರೂ– ಸರ್ದಾರ್ ಪಟೇಲರ ಪತ್ರ ಓದಿರಿ; ಖರ್ಗೆ

ಬೀದರ್‌: ಏಕತಾ ನಡಿಗೆಯಲ್ಲಿ ಉತ್ಸಾಹದ ಹೆಜ್ಜೆ

National Unity: day ಬೀದರ್‌ನಲ್ಲಿ ಪೊಲೀಸ್ ಇಲಾಖೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಏಕತಾ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಿತು.
Last Updated 1 ನವೆಂಬರ್ 2025, 6:16 IST
ಬೀದರ್‌: ಏಕತಾ ನಡಿಗೆಯಲ್ಲಿ ಉತ್ಸಾಹದ ಹೆಜ್ಜೆ

ಬಲಿಷ್ಠ ಭಾರತ ನಿರ್ಮಿಸಿದ ಸರ್ದಾರ್: ಪ್ರಾಧ್ಯಾಪಕ ಸುರೇಂದ್ರ

National Unity: ಇಂಡಿಯಲ್ಲಿ ಮಾತನಾಡಿದ ಪ್ರಾಧ್ಯಾಪಕ ಸುರೇಂದ್ರ ಕೆ. ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸಂಸ್ಥಾನಗಳನ್ನು ಒಗ್ಗೂಡಿಸಿ ಬಲಿಷ್ಠ ಭಾರತದ ನಿರ್ಮಾಣಕ್ಕೆ ಮಾಡಿದ ಕೊಡುಗೆಯನ್ನು ಸ್ಮರಿಸಿದರು.
Last Updated 1 ನವೆಂಬರ್ 2025, 6:05 IST
ಬಲಿಷ್ಠ ಭಾರತ ನಿರ್ಮಿಸಿದ ಸರ್ದಾರ್: ಪ್ರಾಧ್ಯಾಪಕ ಸುರೇಂದ್ರ

ಏಕತಾ ದಿನ 2025: ಸರ್ದಾರ್ ಪಟೇಲ್ ದೂರದೃಷ್ಟಿ & ಇಂದಿನ ರಾಷ್ಟ್ರೀಯ ಏಕತೆಯ ಅರ್ಥ

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೇಖನ
Last Updated 30 ಅಕ್ಟೋಬರ್ 2025, 13:20 IST
ಏಕತಾ ದಿನ 2025: ಸರ್ದಾರ್ ಪಟೇಲ್ ದೂರದೃಷ್ಟಿ &  ಇಂದಿನ ರಾಷ್ಟ್ರೀಯ ಏಕತೆಯ ಅರ್ಥ

ಸರ್ದಾರ್ ಪಟೇಲ್‌ರ ಜನ್ಮದಿನ: ಶಾಸಕರು, ಸಂಸದರು, ಸಾರ್ವಜನಿಕರ ಭಾಗಿಗೆ ನಡ್ಡಾ ಆಗ್ರಹ

‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ (ಅ. 29) ಸಂದರ್ಭದಲ್ಲಿ ಆಯೋಜಿಸಲಾಗುತ್ತಿರುವ ‘ಏಕತೆಗಾಗಿ ಓಟ’ದಲ್ಲಿ ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗ್ರಹಿಸಿದ್ದಾರೆ.
Last Updated 28 ಅಕ್ಟೋಬರ್ 2024, 13:30 IST
ಸರ್ದಾರ್ ಪಟೇಲ್‌ರ ಜನ್ಮದಿನ: ಶಾಸಕರು, ಸಂಸದರು, ಸಾರ್ವಜನಿಕರ ಭಾಗಿಗೆ ನಡ್ಡಾ ಆಗ್ರಹ

ಸರ್ದಾರ್‌ ಪಟೇಲ್‌ 150ನೇ ಜನ್ಮದಿನ: 2 ವರ್ಷ ರಾಷ್ಟ್ರವ್ಯಾಪಿ ಕಾರ್ಯಕ್ರಮ

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಅವರ ಕೊಡುಗೆಗಳನ್ನು ಸ್ಮರಿಸಿ, ಗೌರವಿಸಲು 2024ರಿಂದ 2026ರವರೆಗೆ 2 ವರ್ಷ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಘೋಷಿಸಿದರು.
Last Updated 23 ಅಕ್ಟೋಬರ್ 2024, 14:19 IST
ಸರ್ದಾರ್‌ ಪಟೇಲ್‌ 150ನೇ ಜನ್ಮದಿನ: 2 ವರ್ಷ ರಾಷ್ಟ್ರವ್ಯಾಪಿ ಕಾರ್ಯಕ್ರಮ
ADVERTISEMENT

ಭಾರತದ ಏಕತೆ ಸಂದೇಶ ಜಗತ್ತಿಗೆ ಸಾರಿದ ಸರ್ದಾರ್‌ ಪಟೇಲ್‌: ಅಮಿತ್‌ ಶಾ

ಭಾರತದ ಏಕತೆ ಮತ್ತು ಸಮಗ್ರತೆಯನ್ನು ಯಾರೊಬ್ಬರೂ ನಾಶಪಡಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸರ್ದಾರ್‌ ವಲ್ಲಭಭಾಯಿ ಪಟೇಲರು ಇಡೀ ಜಗತ್ತಿಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಹೇಳಿದ್ದಾರೆ.
Last Updated 31 ಅಕ್ಟೋಬರ್ 2021, 7:39 IST
ಭಾರತದ ಏಕತೆ ಸಂದೇಶ ಜಗತ್ತಿಗೆ ಸಾರಿದ ಸರ್ದಾರ್‌ ಪಟೇಲ್‌: ಅಮಿತ್‌ ಶಾ

ಮೋಟೆರಾ ಕ್ರೀಡಾಂಗಣಕ್ಕೆ ಮಾತ್ರ ಮರುನಾಮಕರಣ, ಕ್ರೀಡಾ ಸಂಕೀರ್ಣಕ್ಕಿಲ್ಲ: ಕೇಂದ್ರ

ಗುಜರಾತ್‌ನ ನವೀಕೃತ ಸರ್ದಾರ್ ಪಟೇಲ್‌ ಕ್ರೀಡಾಂಗಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಮರುನಾಮಕರಣ ಮಾಡಲಾಗುತ್ತಿದೆ ಎನ್ನುವ ವಿವಾದದ ಮಧ್ಯೆ, ಹೆಸರು ಬದಲಾವಣೆಯು ಮೋಟೆರಾ ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿದೆ ಮತ್ತು ಇಡೀ ಕ್ರೀಡಾ ಸಂಕೀರ್ಣಕ್ಕೆ ಸರ್ದಾರ್ ಪಟೇಲ್ ಅವರ ಹೆಸರನ್ನೇ ಮುಂದುವರಿಸಲಾಗಿದೆ ಎಂದು ಸರ್ಕಾರ ಬುಧವಾರ ತಿಳಿಸಿದೆ.
Last Updated 24 ಫೆಬ್ರುವರಿ 2021, 15:21 IST
ಮೋಟೆರಾ ಕ್ರೀಡಾಂಗಣಕ್ಕೆ ಮಾತ್ರ ಮರುನಾಮಕರಣ, ಕ್ರೀಡಾ ಸಂಕೀರ್ಣಕ್ಕಿಲ್ಲ: ಕೇಂದ್ರ

ಏಕತಾಮಂತ್ರ!

ಪ್ರಧಾನಿಯವರ ಎರಡು ದಿನಗಳ ಗುಜರಾತ್ ಭೇಟಿ ವೇಳೆ ಸರ್ದಾರ್‌ ಪಟೇಲರ ಆತ್ಮ ಸುಸ್ತಾಗಿಬಿಟ್ಟಿತು. ಪ್ರಧಾನಿ ಬರುತ್ತಾರೆಂದು ಏಕತಾಪ್ರತಿಮೆಯನ್ನು ತೊಳೆದಿದ್ದೇ ತೊಳೆದಿದ್ದು... ಪ್ರಧಾನಿಯವರು ಭಾಷಣದಲ್ಲಿ ಹತ್ತಾರು ಬಾರಿ ಉಲ್ಲೇಖಿಸಿದ್ದು, ಭಕ್ತಗಣಾದಿಗಳು ನೂರಾರು ಬಾರಿ ಮರುಉಲ್ಲೇಖಿಸಿದ್ದು, ಇದಾವ ‘ಉಕ್ಕಿನ ಮನುಷ್ಯ’ನೆಂದು ಚಿಳ್ಳೆಪಿಳ್ಳೆಗಳು ಗೂಗಲಿಸಿ ಹುಡುಕಿದ್ದು... ಹೀಗೆ ಎಲ್ಲರ ಉಲ್ಲೇಖಗಳಲ್ಲಿ ಪದೇ ಪದೇ ಪ್ರತ್ಯಕ್ಷವಾಗುತ್ತ ಪಾಪದ ಪಟೇಲರ ಆತ್ಮಕ್ಕೆ ಸುಸ್ತಾಗದಿದ್ದೀತೆ...!
Last Updated 1 ನವೆಂಬರ್ 2020, 19:58 IST
ಏಕತಾಮಂತ್ರ!
ADVERTISEMENT
ADVERTISEMENT
ADVERTISEMENT