ಬಿಹಾರ | ಹುಣ್ಣಿಮೆಗೆ ಸತ್ಯನಾರಾಯಣ; ಅಮಾವಾಸ್ಯೆಗೆ ಭಗವತಿ ಪೂಜೆ ನಡೆಸಲು ನಿರ್ದೇಶನ
Religious Awareness: ಸತ್ಯನಾರಾಯಣ ಕಥೆ ಮತ್ತು ಭಗವತಿ ಪೂಜಾ ಮೂಲಕ ಜನರಲ್ಲಿ ಭಕ್ತಿಯ ಜಾಗೃತಿ ಮೂಡಿಸಲು ಬಿಹಾರ ಸರ್ಕಾರ ಮುಂದಾಗಿದ್ದು ಇದಕ್ಕಾಗಿ ಸುತ್ತೋಲೆ ಹೊರಡಿಸಿದೆ.Last Updated 12 ಸೆಪ್ಟೆಂಬರ್ 2025, 7:01 IST