ಚೀನಾ ಮಾಸ್ಟರ್ಸ್ ಟೂರ್ನಿ: ಸಾತ್ವಿಕ್, ಚಿರಾಗ್ ಮೇಲೆ ನಿರೀಕ್ಷೆ
ಭಾರತದ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ನಿರೀಕ್ಷೆಗಳೊಂದಿಗೆ ಮತ್ತೆ ಅಂಗಳಕ್ಕೆ ಮರಳಿದ್ದು ಮಂಗಳವಾರ ಆರಂಭವಾಗಲಿರುವ ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.Last Updated 18 ನವೆಂಬರ್ 2024, 16:16 IST