ಗುರುವಾರ, 3 ಜುಲೈ 2025
×
ADVERTISEMENT

Satwiksairaj Rankireddy

ADVERTISEMENT

Indonesia Open 2025 | ಎಂಟರ ಘಟ್ಟಕ್ಕೆ ಸಾತ್ವಿಕ್‌–ಚಿರಾಗ್

ಇಂಡೊನೇಷ್ಯಾ ಓಪನ್‌: ಸಿಂಧುಗೆ ಮತ್ತೆ ನಿರಾಸೆ
Last Updated 5 ಜೂನ್ 2025, 13:45 IST
Indonesia Open 2025 | ಎಂಟರ ಘಟ್ಟಕ್ಕೆ ಸಾತ್ವಿಕ್‌–ಚಿರಾಗ್

ಸಿಂಗಪುರ ಓಪನ್ | ಸಾತ್ವಿಕ್–ಚಿರಾಗ್ ಶುಭಾರಂಭ: ಮಹಿಳಾ ಸಿಂಗಲ್ಸ್‌ನಲ್ಲಿ ಹಿನ್ನಡೆ

ಭಾರತದ ಅಗ್ರ ಡಬಲ್ಸ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಸಿಂಗಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಬುಧವಾರ ಸುಲಭ ಗೆಲುವು ಸಾಧಿಸಿದರು.
Last Updated 28 ಮೇ 2025, 13:29 IST
ಸಿಂಗಪುರ ಓಪನ್ | ಸಾತ್ವಿಕ್–ಚಿರಾಗ್ ಶುಭಾರಂಭ: ಮಹಿಳಾ ಸಿಂಗಲ್ಸ್‌ನಲ್ಲಿ ಹಿನ್ನಡೆ

Paris Olympics: ಪದಕದ ನಿರೀಕ್ಷೆ ಹೆಚ್ಚಿಸಿದ ಸಿಂಧು, ಸಾತ್ವಿಕ್‌–ಚಿರಾಗ್‌

ಕಳೆದ ಮೂರು ಒಲಿಂಪಿಕ್ಸ್‌ಗಳಲ್ಲೂ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ಒಲಿದಿದೆ. ಹೀಗಾಗಿ, ಈ ಬಾರಿಯೂ ಬ್ಯಾಡ್ಮಿಂಟನ್‌ ಆಟಗಾರರ ಮೇಲೆ ಪದಕ ನಿರೀಕ್ಷೆ ಹೆಚ್ಚಿದೆ.
Last Updated 26 ಜುಲೈ 2024, 23:30 IST
Paris Olympics: ಪದಕದ ನಿರೀಕ್ಷೆ ಹೆಚ್ಚಿಸಿದ ಸಿಂಧು, ಸಾತ್ವಿಕ್‌–ಚಿರಾಗ್‌

ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್-ಚಿರಾಗ್‌ ಜೋಡಿಗೆ ಆಘಾತ 

ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಭಾರತ ಆಟಗಾರರಿಗೆ ನಿರಾಸೆ
Last Updated 28 ಮೇ 2024, 15:13 IST
ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್-ಚಿರಾಗ್‌ ಜೋಡಿಗೆ ಆಘಾತ 

All England Championships: ವಿಶ್ವ ನಂ.1 ಜೋಡಿ ಸಾತ್ವಿಕ್-ಚಿರಾಗ್ ನಿರ್ಗಮನ

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ನಂ.1 ಜೋಡಿ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿಗೆ ಮತ್ತೆ ಮೋಡಿ ಮಾಡಲು ಸಾಧ್ಯವಾಗಲಿಲ್ಲ.
Last Updated 15 ಮಾರ್ಚ್ 2024, 5:15 IST
All England Championships: ವಿಶ್ವ ನಂ.1 ಜೋಡಿ ಸಾತ್ವಿಕ್-ಚಿರಾಗ್ ನಿರ್ಗಮನ

ಬ್ಯಾಡ್ಮಿಂಟನ್ | ಅಗ್ರ ಕ್ರಮಾಂಕಕ್ಕೆ ಮರಳಿದ ಸಾತ್ವಿಕ್–ಚಿರಾಗ್

ಕಳೆದ ಎರಡು ವಾರಗಳ ಅವಧಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತದ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್‌ ಶೆಟ್ಟಿ ಅವರು ಮಂಗಳವಾರ ಪ್ರಕಟವಾದ ವಿಶ್ವ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.
Last Updated 23 ಜನವರಿ 2024, 20:00 IST
ಬ್ಯಾಡ್ಮಿಂಟನ್ | ಅಗ್ರ ಕ್ರಮಾಂಕಕ್ಕೆ ಮರಳಿದ ಸಾತ್ವಿಕ್–ಚಿರಾಗ್

India Open | ಚಿರಾಗ್–ಸಾತ್ವಿಕ್ ಜೋಡಿ ರನ್ನರ್ಸ್ ಅಪ್

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ತೈಜುಗೆ ಸಿಂಗಲ್ಸ್ ಕಿರೀಟ, ಕೊರಿಯಾ ಜೋಡಿಗೆ ಡಬಲ್ಸ್‌ ಪ್ರಶಸ್ತಿ
Last Updated 21 ಜನವರಿ 2024, 13:53 IST
India Open | ಚಿರಾಗ್–ಸಾತ್ವಿಕ್ ಜೋಡಿ ರನ್ನರ್ಸ್ ಅಪ್
ADVERTISEMENT

ಚೀನಾ ಮಾಸ್ಟರ್ಸ್‌ ಸೂಪರ್ 750: ಸಾತ್ವಿಕ್‌–ಚಿರಾಗ್‌ ಫೈನಲ್‌ಗೆ

ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌
Last Updated 26 ನವೆಂಬರ್ 2023, 0:30 IST
ಚೀನಾ ಮಾಸ್ಟರ್ಸ್‌ ಸೂಪರ್ 750: ಸಾತ್ವಿಕ್‌–ಚಿರಾಗ್‌ ಫೈನಲ್‌ಗೆ

ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಚಿರಾಗ್– ಸಾತ್ವಿಕ್‌

ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ
Last Updated 25 ನವೆಂಬರ್ 2023, 0:09 IST
ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಚಿರಾಗ್– ಸಾತ್ವಿಕ್‌

Asian Games | Badminton: ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್‌ಗೆ ಚಿನ್ನ

ಭಾರತದ ಸ್ಟಾರ್‌ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಏಷ್ಯನ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನ ಪುರುಷರ ಡಬಲ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮೆರೆದರು. ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ಅವರು ತಂದುಕೊಟ್ಟರು.
Last Updated 7 ಅಕ್ಟೋಬರ್ 2023, 9:41 IST
Asian Games | Badminton: ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್‌ಗೆ ಚಿನ್ನ
ADVERTISEMENT
ADVERTISEMENT
ADVERTISEMENT