ಸುಖ, ಶಾಂತಿ ನೆಮ್ಮದಿಯ ಜೀವನಕ್ಕಾಗಿ ಸತ್ಯನಾರಾಯಣ ವ್ರತವನ್ನು ಹೀಗೆ ಮಾಡಿ
Satyanarayana Puja: 2026ರ ಜನವರಿ 2ರಂದು ಸತ್ಯನಾರಾಯಣ ವ್ರತ ಅಥವಾ ಪೂಜೆಯನ್ನು ಕೈಗೊಳ್ಳುವ ದಿನವಾಗಿದೆ. ಸತ್ಯನಾರಾಯಣ ವ್ರತವನ್ನು ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ, ಸಂತೋಷ, ಶಾಂತಿ ಹಾಗೂ ಆರ್ಥಿಕ ತೊಂದರೆಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.Last Updated 2 ಜನವರಿ 2026, 6:18 IST