ಅಮೆರಿಕ ಓಪನ್: ಸೆಮಿಯಲ್ಲಿ ನಿರ್ಗಮಿಸಿದ ಸೌರಭ್
ಸೌರಬ್ ವರ್ಮಾ ಭಾನುವಾರ ನಡೆದ ಸೆಮಿಫೈನಲ್ನಲ್ಲಿ ಥಾಯ್ಲೆಂಡ್ನ ತಾನೊಂಗ್ಸಾಕ್ ಸೇನ್ಸೊಮ್ಬೂನ್ಸುಕ್ ಅವರಿಗೆ ನೇರ ಗೇಮ್ಗಳಲ್ಲಿ ಮಣಿಯುವ ಮೂಲಕ ಅಮೆರಿಕ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.Last Updated 14 ಜುಲೈ 2019, 20:26 IST