ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

scanning centre

ADVERTISEMENT

ರಾಮನಗರ | ಸ್ಕ್ಯಾನಿಂಗ್ ಯಂತ್ರ ದುರ್ಬಳಕೆ: ಸಿಐಡಿ ತನಿಖೆಗೆ ಆಗ್ರಹ

ರಾಮನಗರ ಜಿಲ್ಲೆಯ ಕನಕಪುರದ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್ ಯಂತ್ರ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಪ್ರಸೂತಿ ತಜ್ಞೆ ಡಾ. ದಾಕ್ಷಾಯಿಣಿ ಅವರನ್ನು ಅಮಾನತುಗೊಳಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
Last Updated 17 ಜನವರಿ 2024, 6:41 IST
ರಾಮನಗರ | ಸ್ಕ್ಯಾನಿಂಗ್ ಯಂತ್ರ ದುರ್ಬಳಕೆ: ಸಿಐಡಿ ತನಿಖೆಗೆ ಆಗ್ರಹ

ದಾಖಲಾತಿಗಳ ಅಸಮರ್ಪಕ ನಿರ್ವಹಣೆ: 2 ಸ್ಕ್ಯಾನಿಂಗ್ ಕೇಂದ್ರಗಳಿಗೆ ಬೀಗ

ಆರೋಗ್ಯಾಧಿಕಾರಿಗಳ ತಂಡವು ನಗರದ ವಿವಿಧ ಸ್ಕ್ಯಾನಿಂಗ್ ಕೇಂದ್ರಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ್ದು, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್‌ಡಿಟಿ) ಅಡಿ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸದ ಎರಡು ಕೇಂದ್ರಗಳಿಗೆ ಬೀಗ ಹಾಕಿದೆ.
Last Updated 8 ಡಿಸೆಂಬರ್ 2023, 18:36 IST
ದಾಖಲಾತಿಗಳ ಅಸಮರ್ಪಕ ನಿರ್ವಹಣೆ: 2 ಸ್ಕ್ಯಾನಿಂಗ್ ಕೇಂದ್ರಗಳಿಗೆ ಬೀಗ

ಸ್ಕ್ಯಾನಿಂಗ್‌ನ ಮೊದಲು...

ಹೆಚ್ಚಿನ ಸಂದರ್ಭದಲ್ಲಿ ಯಾವುದೆ ಸ್ಕಾನಿಂಗ್ ಅಗತ್ಯವಿಲ್ಲದಿದ್ದರೂ ಜನರು ತಮ್ಮ ಮನಸ್ಸಿನ ನೆಮ್ಮದಿಗಾಗಿ ಸ್ಕ್ಯಾನಿಂಗ್ ಮೊರೆ ಹೋಗುತ್ತಾರೆ. ಎಕ್ಸ್‌–ರೇ ಮತ್ತು ಸಿಟಿ ಸ್ಕ್ಯಾನ್‌ಗಳ ಸಮಯದಲ್ಲಿ ಹೊರಬರುವ ವಿಕಿರಣಗಳು ದೇಹದ ಮೇಲೆ ಮಾರಕ ಪರಿಣಾಮಗಳನ್ನು ಉಂಟುಮಾಡಬಹುದು.
Last Updated 16 ಅಕ್ಟೋಬರ್ 2023, 23:53 IST
ಸ್ಕ್ಯಾನಿಂಗ್‌ನ ಮೊದಲು...

100 ಸ್ಕ್ಯಾನಿಂಗ್ ಸೆಂಟರುಗಳ ಮೇಲೆ ದಾಳಿಗೆ ಸಿದ್ಧತೆ

ಇದಕ್ಕಾಗಿ ಐದು ತಂಡಗಳನ್ನು ರಚನೆ ಮಾಡಲಾಗಿದ್ದು, ಶನಿವಾರ ನಗರದ ವಿವಿಧ ಹೆರಿಗೆ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರುಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು.
Last Updated 25 ಜೂನ್ 2022, 10:14 IST
fallback

ಹಾವೇರಿ: 2 ತಿಂಗಳಿಂದ ಸ್ಕ್ಯಾನಿಂಗ್‌ ಸೆಂಟರ್‌ ಬಂದ್‌

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರ ಪರದಾಟ: ಖಾಸಗಿ ಸೆಂಟರ್‌ಗಳಲ್ಲಿ ‘ದುಬಾರಿ’ ಸೇವೆ
Last Updated 7 ಏಪ್ರಿಲ್ 2022, 22:15 IST
ಹಾವೇರಿ: 2 ತಿಂಗಳಿಂದ ಸ್ಕ್ಯಾನಿಂಗ್‌ ಸೆಂಟರ್‌ ಬಂದ್‌

ಭ್ರೂಣ ಪತ್ತೆ: ತಪ್ಪಿತಸ್ಥರ ಪರವಾನಗಿ ರದ್ದು- ಸಚಿವ ಡಾ.ಕೆ.ಸುಧಾಕರ್

ತಪ್ಪಿತಸ್ಥ ವೈದ್ಯರು ಹಾಗೂ ಪ್ರಯೋಗಾಲಯಗಳ ಪರವಾನಗಿಯನ್ನೂ ರದ್ದು ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.
Last Updated 24 ಜನವರಿ 2022, 10:41 IST
ಭ್ರೂಣ ಪತ್ತೆ: ತಪ್ಪಿತಸ್ಥರ ಪರವಾನಗಿ ರದ್ದು- ಸಚಿವ ಡಾ.ಕೆ.ಸುಧಾಕರ್

ಸಿಟಿ ಸ್ಕ್ಯಾನ್ ಮೂಲಕ ಈಜಿಪ್ಟ್ ಮಮ್ಮಿಯ ಸಂಶೋಧನೆ ನಡೆಸಿದ ಇಟಲಿ ಆಸ್ಪತ್ರೆ

ಸುಮಾರು 3,000 ವರ್ಷಗಳಷ್ಟು ಹಳೆಯ ಮಮ್ಮಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
Last Updated 23 ಜೂನ್ 2021, 12:26 IST
ಸಿಟಿ ಸ್ಕ್ಯಾನ್ ಮೂಲಕ ಈಜಿಪ್ಟ್ ಮಮ್ಮಿಯ ಸಂಶೋಧನೆ ನಡೆಸಿದ ಇಟಲಿ ಆಸ್ಪತ್ರೆ
ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನ್‌ಗೆ ₹1,500 ದರ ನಿಗದಿ

ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನ್‌ಗೆ ಗರಿಷ್ಠ ₹ 1,500 ಮತ್ತು ಎದೆಯ ಡಿಜಿಟಲ್‌ ಅಥವಾ ಸಾಮಾನ್ಯ ಸ್ವರೂಪದ ಎಕ್ಸ್‌ರೇಗೆ ಗರಿಷ್ಠ ₹ 250 ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ
Last Updated 7 ಮೇ 2021, 20:30 IST
ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನ್‌ಗೆ ₹1,500 ದರ ನಿಗದಿ

ನಿರಂತರ ಸಿ.ಟಿ. ಸ್ಕ್ಯಾನ್‌ಗೆ ಒಳಪಟ್ಟರಷ್ಟೇ ಅಪಾಯ

ರೋಗ ಲಕ್ಷಣಗಳಿದ್ದರೆ ಮಾತ್ರ ಸಿ.ಟಿ. ಸ್ಕ್ಯಾನ್‌ಗೆ ಒಳಪಡಲು ವಿಕಿರಣ ತಜ್ಞರ ಸಲಹೆ
Last Updated 4 ಮೇ 2021, 20:01 IST
ನಿರಂತರ ಸಿ.ಟಿ. ಸ್ಕ್ಯಾನ್‌ಗೆ ಒಳಪಟ್ಟರಷ್ಟೇ ಅಪಾಯ

ಸಿಟಿ ಸ್ಕ್ಯಾನ್‌: ಸರ್ಕಾರಿ ವರ–ಖಾಸಗಿ ಶಾಪ!

ಖಾಸಗಿ ಲ್ಯಾಬ್‌ಗಳಿಂದ ವಸೂಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ದಿನವಿಡೀ ಕಾಯಬೇಕಾದ ಸ್ಥಿತಿ
Last Updated 3 ಮೇ 2021, 20:30 IST
ಸಿಟಿ ಸ್ಕ್ಯಾನ್‌: ಸರ್ಕಾರಿ ವರ–ಖಾಸಗಿ ಶಾಪ!
ADVERTISEMENT
ADVERTISEMENT
ADVERTISEMENT