ಪಿಕ್ಚರ್ ಪ್ಯಾಲೇಸ್ | ಮನೆಗೆ ಮರಳುವ ಹಾದಿಯಲ್ಲಿ..
ಸ್ವಚ್ಛಂದ ಗಗನದಲ್ಲಿ ಹಾರಾಡುವ ಮನಸು, ಶಾಲೆಯೊಳಗೆ ಕಟ್ಟಿಹಾಕಿರುವ ವಯಸು. ಶಾಲಾ ಸಮಯ ಮುಗಿದೊಡನೆ, ದಿಗ್ವಿಜಯದ ನಗೆ ಬೀರಿ, ಮನೆ ಸೇರುವ ನಿರೀಕ್ಷೆಯಲ್ಲಿರುವ ಈ ಚಿಣ್ಣರ ಚಿತ್ರಗಳು, ಬದುಕಿನ ಹಲವು ಕತೆಗಳನ್ನೇ ತೆರೆದಿಡುತ್ತವೆ.Last Updated 11 ಜನವರಿ 2025, 4:53 IST