ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

school development

ADVERTISEMENT

ಶಾಲೆ ಅಭಿವೃದ್ಧಿಗೆ ₹5 ಕೋಟಿ ಅನುದಾನಕ್ಕೆ ಪ್ರಸ್ತಾವ

ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿದ ಶಾಸಕ ಜಿ.ಎಸ್‌.ಪಾಟೀಲ
Last Updated 21 ಸೆಪ್ಟೆಂಬರ್ 2024, 16:30 IST
ಶಾಲೆ ಅಭಿವೃದ್ಧಿಗೆ ₹5 ಕೋಟಿ ಅನುದಾನಕ್ಕೆ ಪ್ರಸ್ತಾವ

ಸ್ಥಳೀಯ ಸಹಕಾರದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ

ಸರ್ಕಾರಿ ಶಾಲೆಗಳಿಗೆ ಸ್ಥಳೀಯ ಸಮುದಾಯ ಪರಿಪೂರ್ಣ ಸಹಕಾರ ನೀಡಿದರೆ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಕಾಂಗ್ರೆಸ್ ಮುಖಂಡ ದಶರಥ ಹೇಳಿದರು.
Last Updated 9 ಆಗಸ್ಟ್ 2024, 16:28 IST
ಸ್ಥಳೀಯ ಸಹಕಾರದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ

ಶಾಲಾ ದಾಖಲಾತಿ ಕೊರತೆ ನಿಗಿಸಲು ಶಾಲಾ ಗುಟ್ಟಮಟ್ಟ ಹೆಚ್ಚಬೇಕಿದೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಸಾಕಷ್ಟು ಸರ್ಕಾರಿ ಶಾಲೆಗಳು ಸುಸರ್ಜಿತವಾಗಿವೆ.ಇನ್ನೂ ಕೆಲವು ಶಾಲೆಗಳಿಗೆ ದುರಸ್ತಿ ಭಾಗ್ಯ ಬೇಕಾಗಿದ್ದು, ಹಳೆ ಕಟ್ಟಡವನ್ನು ನವೀಕರಿಸುವ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವ ಅಗತ್ಯತೆ ಇದೆ
Last Updated 29 ಜೂನ್ 2024, 16:19 IST
fallback

667 ಪ್ರೌಢಶಾಲೆ ಮೇಲ್ದರ್ಜೆಗೇರಿಸಲು ಪ್ರಸ್ತಾವ: ಮಧು ಬಂಗಾರಪ್ಪ

ರಾಜ್ಯದ 667 ಸರ್ಕಾರಿ ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
Last Updated 6 ಜುಲೈ 2023, 15:49 IST
667 ಪ್ರೌಢಶಾಲೆ ಮೇಲ್ದರ್ಜೆಗೇರಿಸಲು ಪ್ರಸ್ತಾವ: ಮಧು ಬಂಗಾರಪ್ಪ

ಕಾಶಿಪಟ್ಣ ಶಾಲೆಯ ಅಭಿವೃದ್ಧಿಗೆ ಪ್ರಯತ್ನ: ಶಾಸಕ ಹರೀಶ್‌ ಪೂಂಜ

ಶಾಲಾ ಅಭಿವೃದ್ಧಿಗೆ ಸಮಾಲೋಚನಾ ಸಭೆ– ‘ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ’ ರಚನೆ
Last Updated 21 ನವೆಂಬರ್ 2022, 7:13 IST
ಕಾಶಿಪಟ್ಣ ಶಾಲೆಯ ಅಭಿವೃದ್ಧಿಗೆ ಪ್ರಯತ್ನ: ಶಾಸಕ ಹರೀಶ್‌ ಪೂಂಜ

ಶಾಲೆ ಅಭಿವೃದ್ಧಿಗೆ ಕಾಳಜಿ ಅವಶ್ಯ- ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ. ಕಳ್ಳಿ

‘ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಾಧನೆ ಮಾಡಿದರೆ ಸರ್ಕಾರದ ಪ್ರಯತ್ನ ಸಾರ್ಥಕ’ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ. ಕಳ್ಳಿ ಹೇಳಿದರು.
Last Updated 7 ಜನವರಿ 2022, 11:40 IST
ಶಾಲೆ ಅಭಿವೃದ್ಧಿಗೆ ಕಾಳಜಿ ಅವಶ್ಯ- ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ. ಕಳ್ಳಿ

ಕನ್ನಡ ಧ್ವನಿ Podcast | ಸಂಪಾದಕೀಯ: ಸರ್ಕಾರಿ ಶಾಲೆಗಳ ದತ್ತು; ಸಾಮೂಹಿಕ ಹೊಣೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 20 ಜುಲೈ 2020, 2:49 IST
ಕನ್ನಡ ಧ್ವನಿ Podcast | ಸಂಪಾದಕೀಯ: ಸರ್ಕಾರಿ ಶಾಲೆಗಳ ದತ್ತು; ಸಾಮೂಹಿಕ ಹೊಣೆ
ADVERTISEMENT

ದೇಣಿಗೆ ಪಡೆದು ಶಾಲೆ ಅಭಿವೃದ್ಧಿ

ಮನುಷ್ಯ ಜನ್ಮ ಎಂದು ಶಾಶ್ವತವಲ್ಲ. ಆದರೆ ತನ್ನ ಜೀವಿತಾವಧಿಯೊಳಗೆ ಇತರರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂಬ ಉದ್ದೇಶ ಸಿ.ವಿ.ಕುಮಾರ್ ಅವರದ್ದು. ಆದ್ದರಿಂದಲೇ ತನ್ನ ಎಲ್.ಐ.ಸಿ. ಸಂಸ್ಥೆಯ ಉದ್ಯೋಗಿ ಸ್ನೇಹಿತರು ಹಾಗೂ ಇತರರ ಹತ್ತಿರ ದೇಣಿಗೆ ಪಡೆದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ.
Last Updated 24 ಜೂನ್ 2018, 13:39 IST
ದೇಣಿಗೆ ಪಡೆದು ಶಾಲೆ ಅಭಿವೃದ್ಧಿ
ADVERTISEMENT
ADVERTISEMENT
ADVERTISEMENT