ಪರಶುರಾಮನ ಕಂಚಿನ ಪ್ರತಿಮೆ ಪ್ರಕರಣ: ಶಿಲ್ಪ ಕಲಾವಿದ ಕೃಷ್ಣ ನಾಯ್ಕ ಬಂಧನಕ್ಕೆ ಖಂಡನೆ
ಶಿಲ್ಪ ಕಲಾವಿದ ಕೃಷ್ಣ ನಾಯ್ಕ ಅವರ ಬಂಧನವನ್ನು ಇಲ್ಲಿ ನೆಲೆಸಿರುವ ಉತ್ತರ ಕನ್ನಡದ ಕಲಾವಿದರು ಖಂಡಿಸಿದ್ದು, ‘ಕಲಾ ಚಟುವಟಿಕೆಗಳಿಗೆ ಸಹಾಯ ಹಸ್ತ ನೀಡಬೇಕಾದ ಪ್ರಭುತ್ವ, ಕಲಾವಿದರನ್ನೇ ಶೋಷಣೆ ಮಾಡುವುದು ಸರಿಯಲ್ಲ’ ಎಂದಿದ್ದಾರೆ. Last Updated 23 ನವೆಂಬರ್ 2024, 14:04 IST