ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Security Forces

ADVERTISEMENT

Anantnag Encounter: ಇಬ್ಬರು ಎಲ್‌ಇಟಿ ಉಗ್ರರನ್ನು ಸುತ್ತುವರಿದ ಭದ್ರತಾ ಪಡೆ

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ.
Last Updated 14 ಸೆಪ್ಟೆಂಬರ್ 2023, 4:35 IST
Anantnag Encounter: ಇಬ್ಬರು ಎಲ್‌ಇಟಿ ಉಗ್ರರನ್ನು ಸುತ್ತುವರಿದ ಭದ್ರತಾ ಪಡೆ

ಕಾಶ್ಮೀರ: ಉಗ್ರರೊಂದಿಗೆ ಗುಂಡಿನ ಚಕಮಕಿ, ಹುತ್ಮಾತರಾದ ಮೂವರು ಸೇನಾ ಸಿಬ್ಬಂದಿ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಶುಕ್ರವಾರ ಉಗ್ರರು ಮತ್ತು ಸೇನಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸೇನಾ ಸಿಬ್ಬಂದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಆಗಸ್ಟ್ 2023, 3:03 IST
ಕಾಶ್ಮೀರ: ಉಗ್ರರೊಂದಿಗೆ ಗುಂಡಿನ ಚಕಮಕಿ, ಹುತ್ಮಾತರಾದ ಮೂವರು ಸೇನಾ ಸಿಬ್ಬಂದಿ

ಮಣಿಪುರ ಉದ್ರಿಕ್ತರು–ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ: ಇಬ್ಬರು ಸಿಬ್ಬಂದಿಗೆ ಗಾಯ

ಹಿಂಸಾಚಾರ ಪೀಡಿತ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
Last Updated 28 ಜುಲೈ 2023, 7:13 IST
ಮಣಿಪುರ ಉದ್ರಿಕ್ತರು–ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ: ಇಬ್ಬರು ಸಿಬ್ಬಂದಿಗೆ ಗಾಯ

ಜಮ್ಮು: ಐವರು ಲಷ್ಕರ್-ಎ-ತಯಬಾ ಸಹಚರರ ಬಂಧನ

ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ಲಷ್ಕರ್-ಎ-ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯ ಐವರು ಸಹಚರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 12 ಜುಲೈ 2023, 9:55 IST
ಜಮ್ಮು: ಐವರು ಲಷ್ಕರ್-ಎ-ತಯಬಾ ಸಹಚರರ ಬಂಧನ

ಗಡಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲ; ನಾಲ್ವರು ಉಗ್ರರ ಹತ್ಯೆ

Four Terrorists Killed: ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನದ ಕಡೆಯಿಂದ ಒಳ ನುಸುಳುವ ಯತ್ನವನ್ನು ವಿಫಲಗೊಳಿಸಿರುವ ಭದ್ರತಾ ಪಡೆ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 23 ಜೂನ್ 2023, 6:13 IST
ಗಡಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲ; ನಾಲ್ವರು ಉಗ್ರರ ಹತ್ಯೆ

ಮಣಿಪುರ : ಸೇನೆ, ಬಂಡುಕೋರರ ನಡುವೆ ಮತ್ತೆ ಘರ್ಷಣೆ

ಪ್ರಕ್ಷುಬ್ಧಗೊಂಡಿರುವ ಮಣಿಪುರದಾದ್ಯಂತ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಸೇನೆ ಮತ್ತು ಬಂಡುಕೋರರ ಗುಂಪುಗಳ ನಡುವೆ ಭಾನುವಾರ ಘರ್ಷಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಮೇ 2023, 16:06 IST
ಮಣಿಪುರ : ಸೇನೆ, ಬಂಡುಕೋರರ ನಡುವೆ ಮತ್ತೆ ಘರ್ಷಣೆ

ಜಮ್ಮು–ಕಾಶ್ಮೀರ: ಭಯೋತ್ಪಾದಕರ ಅಡಗುತಾಣ ಪತ್ತೆ ಮಾಡಿದ ಭದ್ರತಾ ಪಡೆ

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರೊಂದಿಗಿನ ಅಲ್ಪಾವಧಿಯ ಗುಂಡಿನ ಚಕಮಕಿಯ ನಂತರ ಭದ್ರತಾ ಪಡೆಗಳು ಭಾನುವಾರ ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಮೇ 2023, 13:00 IST
ಜಮ್ಮು–ಕಾಶ್ಮೀರ: ಭಯೋತ್ಪಾದಕರ ಅಡಗುತಾಣ ಪತ್ತೆ ಮಾಡಿದ ಭದ್ರತಾ ಪಡೆ
ADVERTISEMENT

ಯುದ್ಧ ಭೂಮಿ ಕಣ್ಗಾವಲು ವ್ಯವಸ್ಥೆಗೆ ಸೇನೆ ಸಿದ್ಧತೆ

ಸೇನೆಯು ಯುದ್ಧ ಭೂಮಿ ಕಣ್ಗಾವಲು ವ್ಯವಸ್ಥೆ ರೂಪಿಸಲು ಮುಂದಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಶನಿವಾರ ತಿಳಿಸಿವೆ.
Last Updated 6 ಮೇ 2023, 16:24 IST
ಯುದ್ಧ ಭೂಮಿ ಕಣ್ಗಾವಲು ವ್ಯವಸ್ಥೆಗೆ ಸೇನೆ ಸಿದ್ಧತೆ

ಅಸ್ಸಾಂ: 8 ಜಿಲ್ಲೆಗಳಿಗೆ ಆಫ್‌ಸ್ಪಾ ವಿಸ್ತರಣೆ

ಸಶಸ್ತ್ರ ಪಡೆ ವಿಶೇಷಾಧಿಕಾರ ಕಾಯ್ದೆ (ಆಫ್‌ಸ್ಪಾ) ಅಡಿ ಅಸ್ಸಾಂನ ಎಂಟು ಜಿಲ್ಲೆಗಳಿಗೆ ನೀಡಲಾಗಿದ್ದ ‘ಪ್ರಕ್ಷ್ಯುಬ್ದ ಪ್ರದೇಶಗಳು’ ಎಂಬ ಪಟ್ಟಿಯನ್ನು ಮುಂದಿನ ಆರು ತಿಂಗಳ ಅವಧಿಗೆ ಮುಂದುವರಿಸುವುದಾಗಿ ಅಸ್ಸಾಂ ಸರ್ಕಾರ ಹೇಳಿದೆ. ಈ ಕ್ರಮವು ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ.
Last Updated 30 ಮಾರ್ಚ್ 2023, 13:16 IST
ಅಸ್ಸಾಂ: 8 ಜಿಲ್ಲೆಗಳಿಗೆ ಆಫ್‌ಸ್ಪಾ ವಿಸ್ತರಣೆ

ಐಟಿಬಿಪಿಗೆ 7 ಹೊಸ ಬೆಟಾಲಿಯನ್‌: ಸಂಪುಟ ಅಸ್ತು

ಇಂಡೊ–ಟಿಬೆಟಿಯನ್‌ ಗಡಿ ಪೊಲೀಸ್ ಪಡೆಗೆ (ಐಟಿಬಿಪಿ) 9,400 ಹೊಸ ಸಿಬ್ಬಂದಿಯನ್ನು ಒಳಗೊಂಡ ಏಳು ಹೊಸ ಬೆಟಾಲಿಯನ್ ಮತ್ತು ಗಡಿ ಕಾರ್ಯಾಚರಣೆ ನೆಲೆ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
Last Updated 15 ಫೆಬ್ರವರಿ 2023, 15:42 IST
ಐಟಿಬಿಪಿಗೆ 7 ಹೊಸ ಬೆಟಾಲಿಯನ್‌: ಸಂಪುಟ ಅಸ್ತು
ADVERTISEMENT
ADVERTISEMENT
ADVERTISEMENT