Asian Games: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಸೀಮಾಗೆ 16 ತಿಂಗಳ ನಿಷೇಧ
ಏಷ್ಯನ್ ಕ್ರೀಡೆಗಳ ಡಿಸ್ಕಸ್ ಥ್ರೊ ಸ್ಪರ್ಧೆಯ ಮಾಜಿ ಸ್ವರ್ಣ ವಿಜೇತೆ ಸೀಮಾ ಪೂನಿಯಾ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಕಾರಣ ಅವರಿಗೆ 16 ತಿಂಗಳ ನಿಷೇಧ ವಿಧಿಸಲಾಗಿದೆ.Last Updated 5 ಡಿಸೆಂಬರ್ 2025, 19:05 IST