ಮೋದಿ-ಟ್ರಂಪ್ ಜತೆಗೆ ಸೆಲ್ಫಿ ಕ್ಲಿಕ್ಕಿಸಿದ ಸಿದ್ದಾಪುರದ ಹುಡುಗನೀಗ ವರ್ಲ್ಡ್ ಫೇಮಸ್
ಸಿದ್ದಾಪುರ ಮೂಲದ 13 ವರ್ಷದ ಸಾತ್ವಿಕ್ ಹೆಗಡೆ ಈಗ ವಿಶ್ವವಿಖ್ಯಾತ. ಹ್ಯೂಸ್ಟನ್ನಲ್ಲಿ ಭಾನುವಾರ ನಡೆದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಸಾತ್ವಿಕ್ ಇಬ್ಬರು ವಿಶ್ವ ನಾಯಕರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಲು ಯಶಸ್ವಿಯಾದ.Last Updated 26 ಸೆಪ್ಟೆಂಬರ್ 2019, 6:39 IST