ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Seoul

ADVERTISEMENT

ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಕಾಲ್ತುಳಿತ: 120 ಮಂದಿ ಸಾವು

ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ಹ್ಯಾಲೋವಿನ್‌ ಆಚರಣೆಯ ವೇಳೆ ಕಾಲ್ತುಳಿತ ಉಂಟಾಗಿ 59 ಮಂದಿ ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಡರಾತ್ರಿ ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2022, 20:45 IST
ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಕಾಲ್ತುಳಿತ: 120 ಮಂದಿ ಸಾವು

ಉತ್ತರ ಕೊರಿಯಾದಿಂದ ಮತ್ತೆ ಕ್ಷಿಪಣಿ ಪರೀಕ್ಷೆ

ಬಹು ದೂರದ ಗುರಿಯತ್ತ ಚಿಮ್ಮಬಲ್ಲ ನಿರ್ದೇಶಿತ ಕ್ಷಿಪಣಿಗಳ ಪರೀಕ್ಷೆಯನ್ನು ಉತ್ತರ ಕೊರಿಯಾ ಮಂಗಳವಾರ ಯಶಸ್ವಿಯಾಗಿ ನೆರವೇರಿಸಿತು.
Last Updated 10 ಮಾರ್ಚ್ 2020, 19:32 IST
ಉತ್ತರ ಕೊರಿಯಾದಿಂದ ಮತ್ತೆ ಕ್ಷಿಪಣಿ ಪರೀಕ್ಷೆ

 ಮೀ– ಟೂ: ಅಹ್ನ್ ಹೀ-ಜಂಗ್‌ಗೆ ಶಿಕ್ಷೆ

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಅಹ್ನ್ ಹೀ-ಜಂಗ್‌ ಅವರಿಗೆ ಮೀ– ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
Last Updated 1 ಫೆಬ್ರುವರಿ 2019, 20:15 IST
fallback

‘ಸ್ಥಾವರ ಪರಿಶೀಲನೆಗೆ ಕಿಮ್‌ ಆಹ್ವಾನ’

ಉತ್ತರ ಕೊರಿಯಾದಲ್ಲಿ ನಿಷ್ಕ್ರಿಯಗೊಳಿಸಲಾಗಿರುವ ಪರಮಾಣು ಸ್ಥಾವರಗಳ ಪರಿಶೀಲನೆಗೆ ಅಂತರರಾಷ್ಟ್ರೀಯ ತನಿಖಾಧಿಕಾರಿಗಳಿಗೆ ಅವಕಾಶ ನೀಡಲು, ಆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್‌ ಉನ್ ಅವರು ಸಿದ್ಧರಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಸೋಮವಾರ ಹೇಳಿದ್ದಾರೆ.
Last Updated 8 ಅಕ್ಟೋಬರ್ 2018, 20:17 IST
‘ಸ್ಥಾವರ ಪರಿಶೀಲನೆಗೆ ಕಿಮ್‌ ಆಹ್ವಾನ’
ADVERTISEMENT
ADVERTISEMENT
ADVERTISEMENT
ADVERTISEMENT