ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sepak Takraw

ADVERTISEMENT

Video: ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಭಾರತದಲ್ಲಿ ಸೆಪೆಕ್ ಟಕ್ರಾ ಹೆಜ್ಜೆಗುರುತು ....

Last Updated 22 ಮಾರ್ಚ್ 2021, 1:16 IST
Video: ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಭಾರತದಲ್ಲಿ ಸೆಪೆಕ್ ಟಕ್ರಾ  ಹೆಜ್ಜೆಗುರುತು ....

‘ಪೊಲೀಸ್‌’ ಸುಪರ್ದಿಗೆ ಸೆಪಕ್‌ ಟಕ್ರಾ...

ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಆಡುವ ಸೆಪಕ್‌ ಟಕ್ರಾ ಕ್ರೀಡೆ ನಿಧಾನವಾಗಿ ತನ್ನ ವಿಸ್ತಾರ ಹೆಚ್ಚಿಸಿಕೊಳ್ಳುತ್ತಿದೆ. ಇದೇ ವರ್ಷದ ಫೆಬ್ರುವರಿಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಈ ಕ್ರೀಡೆ ಸೇರ್ಪಡೆಯಾಗಿತ್ತು. ಈಗ ಮೊದಲ ಬಾರಿಗೆ ಅಖಿಲ ಭಾರತ ಪೊಲೀಸ್‌ ಕ್ರೀಡಾಕೂಟದಲ್ಲಿ ಸ್ಥಾನ ಪಡೆದುಕೊಂಡಿದ್ದು, ಹೊಸ ಕ್ರೀಡಾಪಟುಗಳು ಹಾಗೂ ಆಟದ ಖ್ಯಾತಿ ಹೆಚ್ಚಾಗುವ ಭರವಸೆ ಮೂಡಿದೆ.
Last Updated 13 ಸೆಪ್ಟೆಂಬರ್ 2020, 19:30 IST
‘ಪೊಲೀಸ್‌’ ಸುಪರ್ದಿಗೆ ಸೆಪಕ್‌ ಟಕ್ರಾ...

ಸೆಪಕ್‌ ಟಕ್ರಾ: ಭಾರತದ ಭರವಸೆ

ಮೂರೂವರೆ ದಶಕಗಳ ಹಿಂದೆ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದ್ದ ಸೆಪಕ್ ಟಕ್ರಾ ಈಗ, ಎರಡು ದಶಕಗಳಿಂದ ಈ ಕ್ರೀಡಾಕೂಟದ ಅವಿಭಾಜ್ಯ ಅಂಗ. ಕಳೆದ ಮೂರು ಕೂಟಗಳಲ್ಲಿ ಬರಿಗೈಯಲ್ಲಿ ವಾಪಸಾಗಿದ್ದ ಭಾರತ ತಂಡ ಈ ಬಾರಿ ಐತಿಹಾಸಿಕ ಪದಕ ಗೆದ್ದಿದೆ. ಹೀಗಾಗಿ, ಈ ಕ್ರೀಡೆ ಈಗ ಹೊಸ ದಿಸೆಯತ್ತ ಹೊರಳಲು ಸಜ್ಜಾಗಿದೆ.
Last Updated 26 ಆಗಸ್ಟ್ 2018, 19:30 IST
ಸೆಪಕ್‌ ಟಕ್ರಾ: ಭಾರತದ ಭರವಸೆ
ADVERTISEMENT
ADVERTISEMENT
ADVERTISEMENT
ADVERTISEMENT