ಗೂಗಲ್ ಸಿಇಒ ಸುಂದರ್ ಪಿಚೈಗೆ 'ಆಲ್ಫಾಬೆಟ್' ಹೊಣೆ ನೀಡಿದ ಲ್ಯಾರಿ, ಬ್ರಿನ್
ಗೂಗಲ್ ಮಾತೃ ಸಂಸ್ಥೆ 'ಆಲ್ಫಾಬೆಟ್' ಮುಖ್ಯಸ್ಥರ ಜವಾಬ್ದಾರಿಯಿಂದ ಹೊರಗುಳಿಯುವುದಾಗಿ ಗೂಗಲ್ ಸಹ–ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಪ್ರಕಟಿಸಿದ್ದಾರೆ.Last Updated 4 ಡಿಸೆಂಬರ್ 2019, 10:03 IST