ಗುರುವಾರ, 3 ಜುಲೈ 2025
×
ADVERTISEMENT

Sescom

ADVERTISEMENT

ವಿದ್ಯುತ್‌ ದೀಪಾಲಂಕಾರಕ್ಕೆ ಸೆಸ್ಕ್‌ ಮಾದರಿ: ಅಧ್ಯಕ್ಷ ರಮೇಶ್ ಶ್ಲಾಘನೆ

ರಾಜ್ಯದಲ್ಲಿ ಎಲ್ಲೇ ವಿದ್ಯುತ್‌ ದೀಪಾಲಂಕಾರ ಮಾಡಬೇಕೆಂದರೂ ಸೆಸ್ಕ್‌ನವರನ್ನೇ ಕರೆಯಬೇಕು ಎನ್ನುವಂತಾಗಿದೆ. ಈ ಯಶಸ್ಸು ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಲ್ಲುತ್ತದೆ’ ಎಂದು ಶಾಸಕ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
Last Updated 1 ಜನವರಿ 2025, 15:23 IST
ವಿದ್ಯುತ್‌ ದೀಪಾಲಂಕಾರಕ್ಕೆ ಸೆಸ್ಕ್‌ ಮಾದರಿ: ಅಧ್ಯಕ್ಷ ರಮೇಶ್ ಶ್ಲಾಘನೆ

ಶುಲ್ಕ ಪಾವತಿಸದಿದ್ದರೆ ವಿದ್ಯುತ್‌ ಕಡಿತ: ಸೆಸ್ಕ್ ಎಚ್ಚರಿಕೆ

ಅವಧಿ ಮೀರಿದ್ದರೂ ವಿದ್ಯುತ್‌ ಶುಲ್ಕ ಪಾವತಿಸದಿರುವವರ ವಿರುದ್ಧ ಕ್ರಮಕ್ಕೆ ಸೆಸ್ಕ್‌ ಮುಂದಾಗಿದೆ.
Last Updated 5 ಡಿಸೆಂಬರ್ 2024, 13:47 IST
ಶುಲ್ಕ ಪಾವತಿಸದಿದ್ದರೆ ವಿದ್ಯುತ್‌ ಕಡಿತ: ಸೆಸ್ಕ್ ಎಚ್ಚರಿಕೆ

ಮೈಸೂರು: ಸೆಸ್ಕ್ ಆನ್‌ಲೈನ್‌ ಸೇವೆ ನಾಳೆ, ನಾಡಿದ್ದು ಅಲಭ್ಯ

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌)ದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಕಾರಣದಿಂದಾಗಿ ಅ.5 ಹಾಗೂ 6ರಂದು ಆನ್‌ಲೈನ್‌ ಸೇವೆಗಳು ಲಭ್ಯ ಇರುವುದಿಲ್ಲ.
Last Updated 4 ಅಕ್ಟೋಬರ್ 2024, 6:43 IST
ಮೈಸೂರು: ಸೆಸ್ಕ್ ಆನ್‌ಲೈನ್‌ ಸೇವೆ ನಾಳೆ, ನಾಡಿದ್ದು ಅಲಭ್ಯ

ಮೈಸೂರು: ಮಳೆಯಿಂದಾಗಿ ಸೆಸ್ಕ್‌ಗೆ ₹2.05 ಕೋಟಿ ನಷ್ಟ

ಸೇರಿದಂತೆ ಜಿಲ್ಲೆಯಲ್ಲಿ ಈಚೆಗೆ ಸುರಿದ ಮುಂಗಾರು ಪೂರ್ವ ‘ಅಡ್ಡ’ ಮಳೆಯು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತಕ್ಕೆ (ಸೆಸ್ಕ್‌) ₹2.05 ಕೋಟಿ ಹಾನಿ ತಂದೊಡ್ಡಿದೆ. ಒಟ್ಟು 874 ಕಂಬಗಳು, 85 ಪರಿವರ್ತಕಗಳು ಹಾಗೂ 14 ಕಿ.ಮೀ. ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದೆ.
Last Updated 17 ಮೇ 2024, 7:15 IST
ಮೈಸೂರು: ಮಳೆಯಿಂದಾಗಿ ಸೆಸ್ಕ್‌ಗೆ ₹2.05 ಕೋಟಿ ನಷ್ಟ

‌₹10 ಕೋಟಿ ಲಂಚ ಕೊಡಲು ಬಂದಿದ್ರು: ರೇವಣ್ಣ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಮತ್ತು ಕೆಪಿಟಿಸಿಎಲ್ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಇಂಧನ ಸಚಿವನಾಗಿದ್ದಾಗ ₹ 10 ಕೋಟಿ ಲಂಚ ಕೊಡಲು ಬಂದಿದ್ದರು' ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.
Last Updated 20 ಜೂನ್ 2019, 1:12 IST
‌₹10 ಕೋಟಿ ಲಂಚ ಕೊಡಲು ಬಂದಿದ್ರು: ರೇವಣ್ಣ

ಸೆಸ್ಕ್‌ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ; ಸಭೆ ಬಹಿಷ್ಕಾರ

ಹನೂರುಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಸಭೆಯನ್ನು ಬಹಿಷ್ಕರಿಸಿದರು.
Last Updated 26 ಸೆಪ್ಟೆಂಬರ್ 2018, 10:32 IST
ಸೆಸ್ಕ್‌ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ; ಸಭೆ ಬಹಿಷ್ಕಾರ
ADVERTISEMENT
ADVERTISEMENT
ADVERTISEMENT
ADVERTISEMENT