ಲೈಂಗಿಕ ದೌರ್ಜನ್ಯ: ಅತ್ಯಾಚಾರಿಗೆ ಜೀವಾವಧಿ, ವೈದ್ಯನಿಗೆ 5 ವರ್ಷ ಶಿಕ್ಷೆ
ಮದುವೆ ಆಗುವುದಾಗಿ ನಂಬಿಸಿ, ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿ ಸಂತೋಷ ಬಸಪ್ಪ ಮೇತ್ರೆಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯವು ಕಠಿಣ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.Last Updated 6 ಮಾರ್ಚ್ 2025, 16:09 IST