ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Shah Faesal

ADVERTISEMENT

ಮತ್ತೆ ಸರ್ಕಾರಿ ಸೇವೆಗೆ ಶಾ ಫೈಸಲ್‌?

ಭಾರತೀಯ ಆಡಳಿತ ಸೇವೆಗೆ (ಐಎಎಸ್‌) ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದು ಜಮ್ಮು–ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌(ಜೆಕೆಪಿಎಂ) ಪಕ್ಷ ಸ್ಥಾಪಿಸಿದ್ದ ಶಾ ಫೈಸಲ್‌, ಟ್ವಿಟರ್‌ ಖಾತೆಯ ವೈಯಕ್ತಿಕ ವಿವರದಿಂದ ಜೆಕೆಪಿಎಂ ಪಕ್ಷದ ಅಧ್ಯಕ್ಷ ಎಂಬುದನ್ನು ಅಳಿಸಿದ್ದು, ಅವರು ಮತ್ತೆ ಸರ್ಕಾರಿ ಸೇವೆಗೆ ಮರಳುತ್ತಾರೆಯೇ ಎಂಬ ಊಹಾಪೋಹ ವ್ಯಾಪಕವಾಗಿ ಹರಡುತ್ತಿದೆ.
Last Updated 10 ಆಗಸ್ಟ್ 2020, 12:44 IST
ಮತ್ತೆ ಸರ್ಕಾರಿ ಸೇವೆಗೆ ಶಾ ಫೈಸಲ್‌?

ಜಮ್ಮು ಮತ್ತು ಕಾಶ್ಮೀರದ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಬಂಧನ ಅವಧಿ ವಿಸ್ತರಣೆ

ಮೂಲಗಳ ಪ್ರಕಾರ ಶುಕ್ರವಾರ ರಾತ್ರಿ ಸಾರ್ವಜನಿಕ ಹಿತಾಸಕ್ತಿ ಕಾಯಿದೆ ಅಡಿ ಫೈಸಲ್ ಅವರನ್ನು ಬಂಧಿಸಲಾಗಿದೆ.
Last Updated 15 ಫೆಬ್ರುವರಿ 2020, 14:35 IST
ಜಮ್ಮು ಮತ್ತು ಕಾಶ್ಮೀರದ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಬಂಧನ ಅವಧಿ ವಿಸ್ತರಣೆ

ಲೋಕಸಭೆ ಚುನಾವಣೆಗೆ ಸ್ಪರ್ಧೆ: ಐಎಎಸ್‌ ಅಧಿಕಾರಿ ಶಾ ಫೈಸಲ್‌

ಹುದ್ದೆಗೆ ರಾಜೀನಾಮೆ ನೀಡಿರುವ ಐಎಎಸ್‌ ಅಧಿಕಾರಿ ಶಾ ಫೈಸಲ್‌, ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಮತ್ತು ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಶುಕ್ರವಾರ ಇಲ್ಲಿ ಹೇಳಿದ್ದಾರೆ.
Last Updated 11 ಜನವರಿ 2019, 14:00 IST
ಲೋಕಸಭೆ ಚುನಾವಣೆಗೆ ಸ್ಪರ್ಧೆ: ಐಎಎಸ್‌ ಅಧಿಕಾರಿ ಶಾ ಫೈಸಲ್‌
ADVERTISEMENT
ADVERTISEMENT
ADVERTISEMENT
ADVERTISEMENT