ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shaheen Bagh

ADVERTISEMENT

ತೆರವು ಕಾರ್ಯಾಚರಣೆ: ಶಾಹೀನ್ ಬಾಗ್ ಬಳಿಕ ನ್ಯೂ ಫ್ರೆಂಡ್ಸ್ ಕಾಲೊನಿಗೆ ಬುಲ್ಡೋಜರ್

ದಕ್ಷಿಣ ದೆಹಲಿ ಮಹಾನಗರ ಪಾಲಿಕೆ (ಎಸ್‌ಡಿಎಂಸಿ) ಅಧಿಕಾರಿಗಳು ನ್ಯೂ ಫ್ರೆಂಡ್ಸ್‌ ಕಾಲೊನಿಯಲ್ಲಿರುವ ಗುರುದ್ವಾರ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
Last Updated 10 ಮೇ 2022, 8:59 IST
ತೆರವು ಕಾರ್ಯಾಚರಣೆ: ಶಾಹೀನ್ ಬಾಗ್ ಬಳಿಕ ನ್ಯೂ ಫ್ರೆಂಡ್ಸ್ ಕಾಲೊನಿಗೆ ಬುಲ್ಡೋಜರ್

ಶಹೀನ್‌ ಬಾಗ್‌: ಸಿಪಿಎಂಗೆ ಸುಪ್ರೀಂ ಕೋರ್ಟ್‌ ತರಾಟೆ

ಶಹೀನ್‌ ಬಾಗ್‌ ಪ್ರದೇಶದಲ್ಲಿ ದಕ್ಷಿಣ ದೆಹಲಿ ನಗರ ಪಾಲಿಕೆ ಸೋಮವಾರ ಆರಂಭಸಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡಿ ಎಂದು ಅರ್ಜಿ ಸಲ್ಲಿಸಿದ್ದ ಸಿಪಿಎಂ ಪಕ್ಷವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.
Last Updated 9 ಮೇ 2022, 18:54 IST
ಶಹೀನ್‌ ಬಾಗ್‌: ಸಿಪಿಎಂಗೆ ಸುಪ್ರೀಂ ಕೋರ್ಟ್‌ ತರಾಟೆ

ಶಾಹೀನ್ ಬಾಗ್ ತೆರವು ಕಾರ್ಯಾಚರಣೆಗೆ ಅಡ್ಡಿ: ಎಎಪಿ ಶಾಸಕ, ಇತರರ ವಿರುದ್ಧ ದೂರು

ಶಾಹೀನ್ ಬಾಗ್ ಮುಖ್ಯರಸ್ತೆಯಲ್ಲಿ ಸೋಮವಾರ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಸಂದರ್ಭ ಸಾಸಕ ಅಮಾನತುಲ್ಲಾ ಮತ್ತ ಅವರ ಬೆಂಬಲಿಗರು ಎಸ್‌ಡಿಎಂಸಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಮಾಡಲು ಬಿಡಲಿಲ್ಲ. ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಎಸ್‌ಡಿಎಂಸಿಯ ಕೇಂದ್ರ ವಲಯದ ಅಧಿಕಾರಿ ಶಾಹೀನ್ ಬಾಗ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Last Updated 9 ಮೇ 2022, 14:47 IST
ಶಾಹೀನ್ ಬಾಗ್ ತೆರವು ಕಾರ್ಯಾಚರಣೆಗೆ ಅಡ್ಡಿ: ಎಎಪಿ ಶಾಸಕ, ಇತರರ ವಿರುದ್ಧ ದೂರು

ಶಾಹೀನ್ ಬಾಗ್ ತೆರವು ಕಾರ್ಯಾಚರಣೆ: ಹೈಕೋರ್ಟ್‌ಗೆ ಹೋಗಲು ಸುಪ್ರೀಂ ಸೂಚನೆ

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠವು ದೆಹಲಿ ಹೈಕೋರ್ಟ್ ಮುಂದೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿದೆ.
Last Updated 9 ಮೇ 2022, 10:46 IST
ಶಾಹೀನ್ ಬಾಗ್  ತೆರವು ಕಾರ್ಯಾಚರಣೆ: ಹೈಕೋರ್ಟ್‌ಗೆ ಹೋಗಲು ಸುಪ್ರೀಂ ಸೂಚನೆ

ಎಲ್ಲೆಂದರಲ್ಲಿ ಪ್ರತಿಭಟನೆ ಸಲ್ಲದು: ಸುಪ್ರೀಂ ಕೋರ್ಟ್

ಪ್ರತಿಭಟನೆಯ ಹಕ್ಕು ಇದೆ ಎಂದ ಮಾತ್ರಕ್ಕೆ ಯಾವಾಗೆಂದರಲ್ಲಿ ಆಗ ಮತ್ತು ಎಲ್ಲೆಂದರಲ್ಲಿ ಅಲ್ಲಿ ಅದನ್ನು ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.
Last Updated 13 ಫೆಬ್ರುವರಿ 2021, 14:43 IST
ಎಲ್ಲೆಂದರಲ್ಲಿ ಪ್ರತಿಭಟನೆ ಸಲ್ಲದು: ಸುಪ್ರೀಂ ಕೋರ್ಟ್

ರೈತ ಮಹಿಳೆ ಕುರಿತು ಅವಹೇಳನಕಾರಿ ಟ್ವೀಟ್‌: ಕಂಗನಾಗೆ ಡಿಎಸ್‌ಜಿಎಂಸಿ ನೋಟಿಸ್‌

ಪ್ರತಿಭಟನಾ ರೈತರ ವಿರುದ್ಧ ಅನುಚಿತ ಪ್ರತಿಕ್ರಿಯೆ
Last Updated 4 ಡಿಸೆಂಬರ್ 2020, 6:13 IST
ರೈತ ಮಹಿಳೆ ಕುರಿತು ಅವಹೇಳನಕಾರಿ ಟ್ವೀಟ್‌: ಕಂಗನಾಗೆ ಡಿಎಸ್‌ಜಿಎಂಸಿ ನೋಟಿಸ್‌

ಸೂರ್ಯ-ನಮಸ್ಕಾರ: ಶಾಹೀನ್‌ಬಾಗ್ ಕಲಿಸಿದ ಪಾಠ

ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿಗಳಿಗೆ ಈ ಪ್ರತಿಭಟನೆಯನ್ನು ಹೋಲಿಸಲಾಗದು
Last Updated 18 ಅಕ್ಟೋಬರ್ 2020, 19:30 IST
ಸೂರ್ಯ-ನಮಸ್ಕಾರ: ಶಾಹೀನ್‌ಬಾಗ್ ಕಲಿಸಿದ ಪಾಠ
ADVERTISEMENT

ಅನಿರ್ದಿಷ್ಟಕಾಲ ಸಾರ್ವಜನಿಕ ಸ್ಥಳ ಆಕ್ರಮಣ ಸ್ವೀಕಾರಾರ್ಹವಲ್ಲ: ಸುಪ್ರೀಂ ಕೋರ್ಟ್

ಶಾಹೀನ್ ಬಾಗ್‌ ಪ್ರಕರಣ; ಸುಪ್ರೀಂ ಕೋರ್ಟ್‌ ಆದೇಶ
Last Updated 7 ಅಕ್ಟೋಬರ್ 2020, 7:12 IST
ಅನಿರ್ದಿಷ್ಟಕಾಲ ಸಾರ್ವಜನಿಕ ಸ್ಥಳ ಆಕ್ರಮಣ ಸ್ವೀಕಾರಾರ್ಹವಲ್ಲ: ಸುಪ್ರೀಂ ಕೋರ್ಟ್

ಸಿಎಎ ವಿರೋಧಿ ಶಾಹೀನ್‌ ಬಾಗ್‌ ಹೋರಾಟದ ಇಡೀ ಯೋಜನೆ ರೂಪಿಸಿದ್ದು ಬಿಜೆಪಿ: ಎಎಪಿ

ದೆಹಲಿ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ಇಡೀ ಪ್ರಚಾರ ಶಾಹೀನ್‌ ಬಾಗ್‌ ಹೋರಾಟದ ಸುತ್ತಲು ಕೇಂದ್ರಿಕೃತಗೊಂಡಿತ್ತು. ಈ ಹೋರಾಟದಿಂದ ಉಂಟಾಗಬಹುದಾದ ವಿವಾದದಿಂದ ಲಾಭ ಮಾಡಿಕೊಳ್ಳಬಹುದಾಗಿದ್ದ ಏಕೈಕ ಪಕ್ಷ ಬಿಜೆಪಿ ಮಾತ್ರವೇ ಆಗಿತ್ತು ಎಂದು ಸೌರಭ್‌ ಭರದ್ವಾಜ್‌ ಹೇಳಿದ್ದಾರೆ.
Last Updated 17 ಆಗಸ್ಟ್ 2020, 15:26 IST
ಸಿಎಎ ವಿರೋಧಿ ಶಾಹೀನ್‌ ಬಾಗ್‌ ಹೋರಾಟದ ಇಡೀ ಯೋಜನೆ ರೂಪಿಸಿದ್ದು ಬಿಜೆಪಿ: ಎಎಪಿ

ಸಿಎಎ ವಿರೋಧಿ ಶಾಹೀನ್‌ ಬಾಗ್‌ ಹೋರಾಟದ ಕಾರ್ಯಕರ್ತ ಶಹಜಾದ್‌ ಅಲಿ ಬಿಜೆಪಿಗೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಶಾಹೀನ್‌ ಬಾಗ್‌ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಶಹಜಾದ್‌ ಅಲಿ ಅವರು ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
Last Updated 16 ಆಗಸ್ಟ್ 2020, 16:26 IST
ಸಿಎಎ ವಿರೋಧಿ ಶಾಹೀನ್‌ ಬಾಗ್‌ ಹೋರಾಟದ ಕಾರ್ಯಕರ್ತ ಶಹಜಾದ್‌ ಅಲಿ ಬಿಜೆಪಿಗೆ
ADVERTISEMENT
ADVERTISEMENT
ADVERTISEMENT