ಸೋಮವಾರ, 13 ಏಪ್ರಿಲ್ 2026
×
ADVERTISEMENT

Shaine Shetty

ADVERTISEMENT

ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಚಿತ್ರದ ಫಸ್ಟ್ ಲುಕ್ ಅನಾವರಣ

Shankarabharana Movie: ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಈ ಚಿತ್ರವನ್ನು ರಂಗಸ್ಥಳ ಸ್ಟುಡಿಯೋ ಬ್ಯಾನರ್ ಅಡಿ ಶೈನ್ ಶೆಟ್ಟಿ ಹಾಗೂ ದಿವಕರ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.
Last Updated 18 ಫೆಬ್ರುವರಿ 2026, 13:45 IST
ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಚಿತ್ರದ ಫಸ್ಟ್ ಲುಕ್ ಅನಾವರಣ

‘ಜಸ್ಟ್‌ ಮ್ಯಾರಿಡ್‌’ ಸಿನಿಮಾ ವಿಮರ್ಶೆ: ಚಿತ್ರಕಥೆಯಲ್ಲಿ ಸೊರಗಿದ ಭಿನ್ನ ಕಥಾವಸ್ತು

just married Kannada Movie Review: ‘ಕಿರಿಕ್‌ ಪಾರ್ಟಿ’, ‘ದಿಯಾ’, ‘ಕಾಂತಾರ’ ಖ್ಯಾತಿಯ ಸಂಗೀತ ನಿರ್ದೇಶಕ ಬಿ.ಅಜನೀಶ್‌ ಲೋಕನಾಥ್‌ ನಿರ್ಮಾಣದ ಚಿತ್ರವಿದು. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾವನ್ನು ಸಿ.ಆರ್‌.ಬಾಬಿ ಸಿದ್ಧಸೂತ್ರದಲ್ಲೇ ಹೆಣೆದಿದ್ದಾರೆ.
Last Updated 22 ಆಗಸ್ಟ್ 2025, 10:19 IST
‘ಜಸ್ಟ್‌ ಮ್ಯಾರಿಡ್‌’ ಸಿನಿಮಾ ವಿಮರ್ಶೆ: ಚಿತ್ರಕಥೆಯಲ್ಲಿ ಸೊರಗಿದ ಭಿನ್ನ ಕಥಾವಸ್ತು

ದೀಪಿಕಾ ಮಾತಿಗೆ ಕರಗಿ ಗಡ್ಡ ತೆಗೆದ ಶೈನ್‌: ಬಿಗ್‌ಬಾಸ್‌ ಮಂದಿ ಆದ್ರು ಶಾಕ್‌

ದೀಪಿಕಾ ದಾಸ್‌ ಅವರ ಪ್ರೀತಿಯ ಮಾತುಗಳಿಗೆ ಕರಗಿ ಕೊನೆಗೂ ಗಡ್ಡ ತೆಗೆದು, ಮನೆಮಂದಿಗೆಲ್ಲ ಅಚ್ಚರಿ ನೀಡಿದ್ದಾರೆ ಶೈನ್‌ ಶೆಟ್ಟಿ. ಅಂತೂ ಇಂತು ಬಿಗ್‌ಬಾಸ್‌ ನೀಡಿದ್ದ ಟಾಸ್ಕ್‌ ಯಶಸ್ವಿಯಾಗಿದೆ.
Last Updated 30 ನವೆಂಬರ್ 2019, 5:49 IST
ದೀಪಿಕಾ ಮಾತಿಗೆ ಕರಗಿ ಗಡ್ಡ ತೆಗೆದ ಶೈನ್‌: ಬಿಗ್‌ಬಾಸ್‌ ಮಂದಿ ಆದ್ರು ಶಾಕ್‌
ADVERTISEMENT
ADVERTISEMENT
ADVERTISEMENT
ADVERTISEMENT