ಕಲಬುರಗಿ | ‘ಶಕ್ತಿ’ ಯೋಜನೆಗೆ ಎರಡು ವರ್ಷ: ಕೆಕೆಆರ್‌ಟಿಸಿಗೆ ₹ 2,375 ಕೋಟಿ ಆದಾಯ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಯಾಗಿ ಎರಡು ವರ್ಷಗಳು ಪೂರೈಸಿವೆ. Last Updated 23 ಜೂನ್ 2025, 6:27 IST