ಚನ್ನಗಿರಿ ಬಸ್ ಡಿಪೊದಲ್ಲಿ ಬುಧವಾರ ಪ್ರಯಾಣಕ್ಕೆ ಸಿದ್ಧವಾಗಿ ನಿಂತಿದ್ದ ಐದು ಬಸ್‌ಗಳು
ಚನ್ನಗಿರಿ ಪಟ್ಟಣದಲ್ಲಿ ನೂತನ ಬಸ್ ಗಳ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಶಾಸಕರಾದ ಬಸವರಾಜು ವಿ. ಶಿವಗಂಗಾ ಕೆ.ಎಸ್. ಬಸವಂತಪ್ಪ ಬುಧವಾರ ಚಾಲನೆ ನೀಡಿದರು.