ವಿಧಾನ ಮಂಡಲ ಅಧಿವೇಶನದ ಮಾತು–ಗಮ್ಮತ್ತು: ಸಚಿವ, ಶಾಸಕರೇ ಸೀಟ್‌ಬೆಲ್ಟ್ ಧರಿಸಲ್ಲ!
Road Safety Debate: ರಾಜ್ಯದಲ್ಲಿನ ರಸ್ತೆ ಅಪಘಾತಗಳಲ್ಲಿ ವರ್ಷಕ್ಕೆ 10 ಸಾವಿರ ಮಂದಿ ಸಾವನ್ನಪ್ಪುತ್ತಿರುವ ವಿಷಯ ವಿಧಾನಪರಿಷತ್‌ನಲ್ಲಿ ಚರ್ಚೆಯಾಗಿದ್ದು, ರಸ್ತೆ ಗುಂಡಿ, ವೇಗಮಿತಿ, ಸುರಕ್ಷತಾ ನಿಯಮ ಪಾಲನೆ ಕುರಿತು ಸಲಹೆಗಳು ಬಂದವು.Last Updated 14 ಆಗಸ್ಟ್ 2025, 6:29 IST