ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Shane Watson

ADVERTISEMENT

T20 Cricket | ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳು ಇವರೇ

IPL 2024 | ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳು ಇವರೇ
Last Updated 7 ಏಪ್ರಿಲ್ 2024, 8:08 IST
T20 Cricket | ಐಪಿಎಲ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳು ಇವರೇ
err

100 ಶತಕ ಗಳಿಸುವ ಸಾಕಷ್ಟು ಅವಕಾಶ ಹೊಂದಿದ್ದಾರೆ ವಿರಾಟ್ ಕೊಹ್ಲಿ : ಶೇನ್ ವಾಟ್ಸನ್

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕ ಬಾರಿಸಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾಟ್ಸನ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 20 ಮಾರ್ಚ್ 2023, 15:51 IST
100 ಶತಕ ಗಳಿಸುವ ಸಾಕಷ್ಟು ಅವಕಾಶ ಹೊಂದಿದ್ದಾರೆ ವಿರಾಟ್ ಕೊಹ್ಲಿ : ಶೇನ್ ವಾಟ್ಸನ್

T20 World Cup | ಭಾರತ–ಪಾಕಿಸ್ತಾನ ಫೈನಲ್ ನೋಡುವ ಬಯಕೆ ಎಲ್ಲರದ್ದು: ವಾಟ್ಸನ್

ಭಾರತ ಮತ್ತು ಪಾಕಿಸ್ತಾನ ಈ ಬಾರಿಯ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಈ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾಟ್ಸನ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 7 ನವೆಂಬರ್ 2022, 13:17 IST
T20 World Cup | ಭಾರತ–ಪಾಕಿಸ್ತಾನ ಫೈನಲ್ ನೋಡುವ ಬಯಕೆ ಎಲ್ಲರದ್ದು: ವಾಟ್ಸನ್

ವಿರಾಟ್ ಕೊಹ್ಲಿ ದಿವ್ಯಮಾನವ, ಅವರ ಶ್ರದ್ಧೆ ಅನುಕರಣೀಯ: ಶೇನ್ ವಾಟ್ಸನ್

ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ‘ಬಿಗ್ ಫೈವ್’ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಭಾರತದ ವಿರಾಟ್ ಕೊಹ್ಲಿ ಅವರಿಗೆ ಸ್ಥಾನ ನೀಡಿದ್ದಾರೆ
Last Updated 14 ಏಪ್ರಿಲ್ 2022, 15:27 IST
ವಿರಾಟ್ ಕೊಹ್ಲಿ ದಿವ್ಯಮಾನವ, ಅವರ ಶ್ರದ್ಧೆ ಅನುಕರಣೀಯ: ಶೇನ್ ವಾಟ್ಸನ್

ರಾಜಸ್ಥಾನ್ ಪರ 100ನೇ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆದ ಸಂಜು

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸ್ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಕೀರ್ತಿಗೆ ನಾಯಕ ಸಂಜು ಸ್ಯಾಮ್ಸನ್ ಪಾತ್ರರಾಗಿದ್ದಾರೆ.
Last Updated 30 ಮಾರ್ಚ್ 2022, 12:08 IST
ರಾಜಸ್ಥಾನ್ ಪರ 100ನೇ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆದ ಸಂಜು

ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ?

ಆಸ್ಟ್ರೇಲಿಯಾಕ್ರಿಕೆಟ್‌ನ ಆಲ್‌ರೌಂಡರ್‌ ಆಟಗಾರ ಶೇನ್ ವ್ಯಾಟ್ಸನ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎಂದು ವರದಿಯಾಗಿದೆ.
Last Updated 2 ನವೆಂಬರ್ 2020, 12:08 IST
ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ?

ತಂಡದ ಗೆಲುವಿಗಾಗಿ ರಕ್ತ ಸುರಿಸಿದ ವಾಟ್ಸನ್‌!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಲ್‌ರೌಂಡರ್‌ ಶೇನ್‌ ವಾಟ್ಸನ್‌, ಮುಂಬೈ ಇಂಡಿಯನ್ಸ್‌ ಎದುರಿನ ಐಪಿಎಲ್‌ ಫೈನಲ್‌ ಪಂದ್ಯದ ವೇಳೆ ಗಾಯದ ನಡುವೆಯೂ ಛಲದಿಂದ ಹೋರಾಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
Last Updated 14 ಮೇ 2019, 10:50 IST
ತಂಡದ ಗೆಲುವಿಗಾಗಿ ರಕ್ತ ಸುರಿಸಿದ ವಾಟ್ಸನ್‌!
ADVERTISEMENT

ಪ್ಲೆಸಿ–ವಾಟ್ಸನ್‌ ಅಬ್ಬರದ ಅರ್ಧಶತಕ: ಡೆಲ್ಲಿ ಫೈನಲ್ ಕನಸು ಭಗ್ನ

ಎಂಟನೇ ಬಾರಿ ಪ್ರಶಸ್ತಿ ಸುತ್ತಿಗೆ ಚೆನ್ನೈ
Last Updated 10 ಮೇ 2019, 19:04 IST
ಪ್ಲೆಸಿ–ವಾಟ್ಸನ್‌ ಅಬ್ಬರದ ಅರ್ಧಶತಕ: ಡೆಲ್ಲಿ ಫೈನಲ್ ಕನಸು ಭಗ್ನ

ಶೇನ್‌ ವ್ಯಾಟ್ಸನ್‌ ಗುಡ್‌ ಬೈ

ಆಸ್ಟ್ರೇಲಿಯಾದ ಬಿಗ್ ಬ್ಯಾಷ್‌ ಲೀಗ್‌ಗೆ ವಿದಾಯ
Last Updated 26 ಏಪ್ರಿಲ್ 2019, 20:09 IST
ಶೇನ್‌ ವ್ಯಾಟ್ಸನ್‌ ಗುಡ್‌ ಬೈ
ADVERTISEMENT
ADVERTISEMENT
ADVERTISEMENT