ಗೀತಾ ಚಿತ್ರದ ‘ಜೊತೆ ಜೊತೆಯಲಿ’ ಗೀತೆಗೆ ತಲೆದೂಗಿದ ರಾಹುಲ್ ದ್ರಾವಿಡ್
Chinnaswamy Stadium: ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಸ್ವರ್ಣ ಮಹೋತ್ಸವದಲ್ಲಿ ಖ್ಯಾತ ಗಾಯಕ ಅನೂಪ್ ಶಂಕರ್ ಅವರು ಹಾಡಿದ ಕನ್ನಡ ಗೀತೆಗೆ ರಾಹುಲ್ ದ್ರಾವಿಡ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Last Updated 25 ಫೆಬ್ರುವರಿ 2026, 12:24 IST